Перейти к содержимому

ಟಿಪ್ಪು ಸೈನಿಕರಿಗೂ ಈ ನೆಲಮಾಳಿಗೆಗೂ ಇದೆ ನಂಟು! Tippu Sultan | Srirangapatna

eedina

0:00 / 0:00

ಟಿಪ್ಪು ಸೈನಿಕರಿಗೂ ಈ ನೆಲಮಾಳಿಗೆಗೂ ಇದೆ ನಂಟು! Tippu Sultan | Srirangapatna

191 819 просмотров · 2 года назад
eedina
460 тыс. подписчиков
191 819 просмотров · 2 года назад
ಶ್ರೀರಂಗಪಟ್ಟಣ ಪಟ್ಟಣದಲ್ಲಿ ಐತಿಹಾಸಿಕ ಜೋ ಡಿ ನೆಲಮಾಳಿಗೆಗಳು ಪತ್ತೆಯಾಗಿವೆ. ಮೈಸೂರು-ಬೆಂಗಳೂರುಮುಖ್ಯ ರಸ್ತೆಯಲ್ಲಿರುವ ದಕ್ಷಿಣ ಭಾಗದ ಎರಡು ಮತ್ತು ಮೂರನೇ ಸುತ್ತಿನ ಕೋಟೆಯ ನಡುವೆ, ಕಂದಕಕ್ಕೆ ಹೊಂದಿಕೊಂಡಂತೆ ನೆಲಮಾಳಿಗೆಗಳು ಕಂಡು ಬಂದಿವೆ. ಮುಳ್ಳು ಕಂಟಿಗಳಿಂದ ಮುಚ್ಚಿ ಹೋಗಿದ್ದ ಈ ನೆಲಮಾಳಿಗೆಗಳನ್ನು ಇತಿಹಾಸ ಸಂಶೋಧಕರಾದ ಮೈಸೂರಿನ ವೈ.ಹರ್ಷವರ್ಧನ್ ಮತ್ತು ಗುರುಪ್ರಸಾದ್ ನೇತೃತ್ವದ ತಂಡ ಪತ್ತೆ ಹಚ್ಚಿದೆ. Join this channel to get access to perks:    / @eedinanews   Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #eedinanews #eedinalive #karnatakanews #kannnadanews #srirangapattana #mandya #history #historyfacts #mysore #british #karnatakahistory #monuments #monumentsofindia #indianhistory #british #historyofindia #muslim #tippujayanti #tippusulthan #haidarali #kingdom