Перейти к содержимому

ಯೇಸುವೇ ಇಲ್ಲದಿರುವ ಹಬ್ಬ ಯಾತಕ್ಕೆ? Yesuve Illadhiruva Habba Yathake?Composed by John Newton. Christmas

John Newton / Judah Music

0:00 / 0:00

ಯೇಸುವೇ ಇಲ್ಲದಿರುವ ಹಬ್ಬ ಯಾತಕ್ಕೆ? Yesuve Illadhiruva Habba Yathake?Composed by John Newton. Christmas

6 813 просмотров · 1 год назад
John Newton / Judah Music
37,6 тыс. подписчиков
6 813 просмотров · 1 год назад
I will tell a story about the Christmas festival; Even if no one desires to listen, I will still sing about Christmas. From heaven to earth, He descended To bear the weight of my sin. From heaven to this world, He came down To lift the burden of my curse. The beloved Son of heaven Became man to save me. He left His royal authority To ascend the throne of my heart. He left the splendor of His heavenly throne To bestow His glory upon us. The beloved child of heaven Came to grant us eternal life. What is the purpose of a festival without Jesus? Is this merely a fleeting time to feast and dance? If Christ is not proclaimed, Where is the splendor of this Celebration? ಕ್ರಿಸ್ಮಸ್ ಹಬ್ಬದ ಕುರಿತು ಒಂದು ಕಥೆಯ ನಾನು ಹೇಳುವೆನು, ಯಾರು ಅರಿಯರು ಕೇಳಲು ಬಯಸರು ಆದರೂ ನಾನು ಹಾಡುವೆನು ಕ್ರಿಸ್ಮಸ್ ಹಬ್ಬದ ಕುರಿತು ಪರಲೋಕದಿಂದ ಧರೆಗಿಳಿದು ಬಂದನು ನನ್ನ ಪಾಪದ ಭಾರ ಹೊರಲು ಪರಲೋಕದಿಂದ ಭುವಿಗೆ ಇಳಿದು ಬಂದನು ನನ್ನ ಶಾಪದ ಭಾರ ನಿಗಲು ಪರಲೋಕದ ಪ್ರಿಯ ಪುತ್ರನು ನನ್ನ ರಕ್ಷಿಸಲು ಮನುಜನಾದನು. ರಾಜಾಧಿಕಾರವ ತೊರೆದು ಬಂದನು ನನ್ನ ಹೃದಯದ ಪೀಠ ಏರಲು ತಂದೆಯ ಮಹಿಮೆಯ ಬಿಟ್ಟು ಬಂದನು ತನ್ನ ಮಹಿಮೆಯ ನಮಗೆ ನೀಡಲು ಪರಲೋಕದ ಪ್ರಿಯ ಕಂದನು ನಮಗೆ ನಿತ್ಯ ಜೀವ ನೀಡ ಬಂದನು. ಯೇಸುವೇ ಇಲ್ಲದಿರುವ ಹಬ್ಬ ಯಾತಕ್ಕೆ? ಉಣ್ಣಲು ಕುಣಿಯಲು ಇದು ಕ್ಲಪ್ತ ಕಾಲವೇ? ಕ್ರಿಸ್ತನೇ ಎನ್ನಲಿಲ್ಲದಿರಲು ಈ ಹಬ್ಬಕ್ಕೆ ಮೆರಗು ಎಲ್ಲಿದೆ?