Перейти к содержимому

​Our First Foreign Trip: D-Mart Shopping Haul! ✈️🛒 ಎಷ್ಟೆಲ್ಲಾ ಖರ್ಚು ಮಾಡ್ದ್ವಿ? 🌧️ Busy Day at Home!

Prathibha Prasanna | HD Kote Jodi🧿

0:00 / 0:00

​Our First Foreign Trip: D-Mart Shopping Haul! ✈️🛒 ಎಷ್ಟೆಲ್ಲಾ ಖರ್ಚು ಮಾಡ್ದ್ವಿ? 🌧️ Busy Day at Home!

408 просмотров · 5 дн. назад
Prathibha Prasanna | HD Kote Jodi🧿
929 подписчиков
408 просмотров · 5 дн. назад
ಹಾಯ್ ಫ್ರೆಂಡ್ಸ್ Welcome to our Channel! ❤️ ಇವತ್ತಿನ ವ್ಲಾಗ್‌ನಲ್ಲಿ ನಮ್ಮ "First International Trip" ಅನುಭವ ನಿಮಗಾಗಿ! 😂 ನನ್ನ ಹಸ್ಬೆಂಡ್ ಫಸ್ಟ್ ಇಂಟರ್ನ್ಯಾಷನಲ್ ಟ್ರಿಪ್ ಅಂತ ಪ್ರಾಂಕ್ ಮಾಡಿ ಕರ್ಕೊಂಡು ಹೋಗಿದ್ದು ಬೇರೆ ಎಲ್ಲೂ ಅಲ್ಲ... ನಮ್ಮ ಡಿ-ಮಾರ್ಟ್‌ಗೆ! 🛍️🛒 ಡಿ-ಮಾರ್ಟ್‌ನಲ್ಲಿ ನಾವು ಏನೇನು ಸಾಮಗ್ರಿ ತಂದ್ವಿ? ಎಷ್ಟೆಲ್ಲಾ ಖರ್ಚು ಆಯ್ತು? ಅನ್ನೋದನ್ನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತೋರಿಸಿದ್ದೀವಿ. ಅಷ್ಟೇ ಅಲ್ಲ, ಮನೆಗೆ ಬಂದಮೇಲೆ ಮಳೆಯಲ್ಲಿ ಬಟ್ಟೆ ಒಗೆದು, ಮನೆ ಕೆಲಸ ಮಾಡಿರೋ ಮಜವಾದ ಹಂಗಾಮ ಕೂಡ ಈ ವ್ಲಾಗ್‌ನಲ್ಲಿದೆ! 🌧️🧺 ವಿಡಿಯೋ ಪೂರ್ತಿಯಾಗಿ ನೋಡಿ ಎಂಜಾಯ್ ಮಾಡಿ. ವಿಡಿಯೋ ಇಷ್ಟ ಆದ್ರೆ Plz Like, Share & Subscribe ಮಾಡಿ ಸಪೋರ್ಟ್ ಮಾಡಿ! ✨🥰 🏷️ Hashtags (ಹ್ಯಾಶ್‌ಟ್ಯಾಗ್ಸ್‌) #KannadaVlogs #DMartShopping #DMartHaul #DMartShoppingHaul #FunnyVlog #CoupleVlog #DailyRoutineVlog #ShoppingExpenses #BudgetShopping #RainyDayRoutine #ShoppingVlog #KannadaYouTuber #FamilyVlog