Перейти к содержимому

ಗಣೇಶ್ ಜೊತೆ ಕೆಲಸ ಮಾಡೋದೇ ಖುಷಿ! ಗಿರಿ ಬಿಚ್ಚಿಟ್ಟ ರಹಸ್ಯ | Golden Star Ganesh | Brindavihari Movie

Bengaluru Buzz

0:00 / 0:00

ಗಣೇಶ್ ಜೊತೆ ಕೆಲಸ ಮಾಡೋದೇ ಖುಷಿ! ಗಿರಿ ಬಿಚ್ಚಿಟ್ಟ ರಹಸ್ಯ | Golden Star Ganesh | Brindavihari Movie

7 942 просмотра · 1 дн. назад
Bengaluru Buzz
25 тыс. подписчиков
7 942 просмотра · 1 дн. назад
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಟನೆಯ, ಶ್ರೀನಿವಾಸ್ ರಾಜು (Srinivas Raju) ನಿರ್ದೇಶನದ ಬಹುನಿರೀಕ್ಷಿತ ಕನ್ನಡ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ 'ಬೃಂದಾವಿಹಾರಿ' (Brindavihari) ಚಿತ್ರತಂಡದ ಜೊತೆ ಆಂಕರ್ ಡಾ. ಪ್ರಥ್ವಿ ಜಯರಾಜ್ (Dr. Prithvi Jayaraj) ನಡೆಸಿದ ವಿಶೇಷ ಹಾಗೂ ತಮಾಷೆಯ ಸಂದರ್ಶನ. ಈ ಕಾರ್ಯಕ್ರಮದಲ್ಲಿ ನಟ ಗಣೇಶ್, ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಭಾಗವಹಿಸಿ ಚಿತ್ರೀಕರಣದ ವೇಳೆ ನಡೆದ ಕುತೂಹಲಕಾರಿ ಮತ್ತು ನಗೆಯ ಅಲೆಯಲ್ಲಿ ತೇಲಿಸಿದ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕಾಗಿ ಗಣೇಶ್ ಅವರ ಹೊಸ ಸಿಕ್ಸ್ ಪ್ಯಾಕ್ (6-Pack) ಟ್ರಾನ್ಸ್‌ಫಾರ್ಮೇಷನ್, ಸಿನಿಮಾದ ಮನರಂಜನಾ ಅಂಶಗಳು ಹಾಗೂ ಸಮೃದ್ಧಿ ಮಂಜುನಾಥ್ ನಿರ್ಮಾಣದ ಈ ಚಿತ್ರದ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ An exclusive and hilarious special interview hosted by Anchor Dr. Prithvi Jayaraj featuring the team of the upcoming Kannada romantic comedy entertainer 'Brindavihari', starring Golden Mega Star Ganesh alongside comedian Kuri Prathap and director Srinivas Raju. In this fun-filled interaction, the cast and crew discuss the film's concept, Ganesh's impressive physical transformation and 6-pack look, as well as lighthearted behind-the-scenes stories from their 50-day shooting schedule. Backed by producer Samruddhi Manjunath and featuring music by Hesham Abdul Wahab, the team shares high expectations for bringing a complete festival entertainment package to cinema lovers Golden Star Ganesh ನಟನೆಗೆ ಇಡೀ ಶೂಟಿಂಗ್ ಸೆಟ್‌ ಕಣ್ಣೀರಿಟ್ಟಿತ್ತು | Kuri Prathap | Brindavihari Movie Bengaluru Buzz | Kannada News | Sandalwood News | Entertainment | Bengaluru News | ಬೆಂಗಳೂರು ಬಝ್ | ಬೆಂಗಳೂರು #bhavananagaiah #Brudavihari #GoldenStarGanesh #BrudavihariMovie #GaneshInterview #bengalurubuzz #kannadapodcast #bengaluru #bangalorebuzzpodcast #podcast Like and Subscribe: YouTube ►    / @bengaluru_buzz   Instagram ►   / officialbengalurubuzz   Facebook ►   / bengalurubuzzofficial   Twitter ► https://x.com/Bengaluru_buzz Threads ► threads.net/@officialbengalurubuzz