ವೃಷಭ ರಾಶಿ ರುದ್ರಾಕ್ಷ ಕವಚ || Rudraksha For Taurus || Vrushabha Rudraksha Pendant || My Acharya Kannada
My Acharya Kannada ಮೈಆಚಾರ್ಯ ಕನ್ನಡ
0:00 / 0:00
ವೃಷಭ ರಾಶಿ ರುದ್ರಾಕ್ಷ ಕವಚ || Rudraksha For Taurus || Vrushabha Rudraksha Pendant || My Acharya Kannada
23 007 просмотров · 6 лет назад
My Acharya Kannada ಮೈಆಚಾರ್ಯ ಕನ್ನಡ
122 тыс. подписчиков
23 007 просмотров · 6 лет назад
ಪ್ರತಿಯೊಂದು ರಾಶಿಗೂ ಅದರದೇ ಆದ ಅದೃಷ್ಟ ರತ್ನ, ಅದೃಷ್ಟ ಬಣ್ಣ, ಅದೃಷ್ಟ ಸಂಖ್ಯಾ, ಅದೃಷ್ಟದ ರುದ್ರಾಕ್ಷ ಇರುತ್ತದೆ. ರಾಶಿಗೆ ಅನುಗುಣವಾಗಿ ರುದ್ರಾಕ್ಷಗಳನ್ನು ಧಾರಣೆ ಮಾಡಿದರೆ ಶಿವನ ಅನುಗ್ರಹ ಲಭಿಸುವುದು ಖಚಿತ, ಹಾಗು ರುದ್ರಾಕ್ಷಿಯ ಧಾರಣೆಯಿಂದ ವ್ಯಾಪಾರ, ಅರೋಗ್ಯ, ವಿದ್ಯೆ, ಉದ್ಯೋಗ, ವ್ಯವಹಾರ, ದಾಂಪತ್ಯ, ಕುಟುಂಬ ಸೌಖ್ಯ, ಸಂತಾನ, ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು, ಸಮಸ್ಯೆಗಳು ದಿನೇ ದಿನೇ ದೊರವಾಗಿ ಶಿವನ ಸಂಪೂರ್ಣ ಅನುಗ್ರಹ ಸಿಗುತ್ತದೆ,
ಈ ರೀತಿಯಾದ ರುದ್ರಾಕ್ಷಿಗಳನ್ನು ರಾಶಿಗೆ ಅನುಗುಣವಾಗಿ, ಭಾಗ್ಯಾದಿ ಪತಿಯ ಋಫ್ರಾಕ್ಷ, ಪಂಚಮಾಧಿಪತಿಯು ರುದ್ರಾಕ್ಷಿ, ಹಾಗು ರಾಶಿಯ ಅಧಿಪತಿ ರುದ್ರಾಕ್ಷ ಗಳನ್ನೂ ಈ ಮುರೂ ರುದ್ರಾಕ್ಷಿಗಳನ್ನು ಕವಚದ ರೂಪದಲ್ಲಿ ಮಾಡಿಸಿ ಗುರುಮುಖೆನ ಧಾರಣೆ ಮಾಡಿದರೆ ಎಲ್ಲ ಸಮಸ್ಯೆಗಳು ನಶಿಸುವವೆಂದು ಪಂಡಿತರು ತಿಳಿಸುತ್ತಾರೆ,
ಅಗಾದರೆ ವೃಷಭ ರಾಶಿಯ ಅದೃಷ್ಟದ ಆ ಮೂರು ರುದ್ರಾಕ್ಷಗಳು ಯಾವುವೆಂದು ತಿಳಿಯೋಣ?
ವೃಷಭ ರಾಶಿಯವರು ಪ್ರಮುಖವಾಗಿ ಈ ಮೂರು ರುದ್ರಾಕ್ಷಗಳನ್ನು ಧಾರಣೆ ಮ್,ಆಡಬಹುದು, ಮೊದಲಿಗೆ ವೃಷಭ ರಾಶಿಯ ಅಧಿಪತಿ ಶುಕ್ರ, ಶುಕ್ರನಿಗೆ ಆರು ಮುಖದ ರುದ್ರಾಕ್ಷಿಯನ್ನು ಧರಿಸಬೇಕು, ಇನ್ನು ವೃಷಭ ರಾಶಿಗೆ ಪಂಚಮಾದಿ ಪತಿಯ ರುದ್ರಾಕ್ಷ ನಾಲ್ಕು ಮುಖದ ರುದ್ರಾಕ್ಷ, ಹಾಗು ಭಾಗ್ಯದಿಪತಿಯ ರುದ್ರಾಕ್ಷಿ ಏಳು ಮುಖದ ರುದ್ರಾಕ್ಷಿ, ಈ ಮೂರು ರುದ್ರಾಕ್ಷಿಗಳನ್ನು ಕವಚ ಮಾಡಿಸಿ ಧಾರಣೆ ಮಾಡಿದರೆ ಅತ್ಯಂತ ಶುಭ ಫಲಗಳನ್ನು ಪಡೆಯಬಹುದು,
ಶಿವ ಪುರ್ರನದಲ್ಲಿ ತಿಳಿಸಿದ ರೀತಿಯಲ್ಲಿ ರುದ್ರಾಕ್ಷಿಗಳನ್ನು ಧಾರಣೆ ಮಾಡಿದರೆ ಸಾಕ್ಷಾತ್ ಶಿವನೇ ಹೇಳಿದಹಾಗೆ ಎಲ್ಲ ಪೂರ್ವ ಜನ್ಮದ ಪಾಪಗಳು ನಶಿಸುವವು, ಎಲ್ಲ ಮನೋಕಾಮನೆಗಳು ಈಡೇರುವವೆಂದು, ರುದ್ರಾಕ್ಷಿಯನ್ನು ಸಮರ್ಶಿಸಿದರೆ, ರುದ್ರಾಕ್ಷಿಯನ್ನು ಧಾರಣೆ ಮಾಡಿದರೆ ಸಾಕು ಸಕಲ ಪುಣ್ಯ ನದಿಗಳಲ್ಲಿ ಸ್ನಾನ ಮಡಿದ ಫಲ ಸಿಗುವುದೆಂದು, ರುದ್ರಾಕ್ಷಿಯನ್ನು ಧರಿಸಿದವರು ಶಿವನಿಗೆ ಅತ್ಯನ್ತಹ ಪ್ರೀತಿಪಾತ್ರರಾಗುತ್ತಾರೆಂದು ಶಿವ ಪುರಾಣದಲ್ಲಿ ತಿಳಿಸಲಾಗಿದೆ, ಆಗಾಗಿ ಪ್ರತಿಯೊಬ್ಬರು ರುದ್ರಾಕ್ಷಿಯನ್ನು ಧರಿಸಬಹುದು, ಶಿವನ ಸಂಪೂರ್ಣ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದು,
ವೃಷಭ ರಾಶಿಯ ರುದ್ರಾಕ್ಷಿ ಕವಚ ಬೇಕಾದವರು whatsapp message only 8500 33 34 35
Each zodiac has its own lucky gem, lucky color, lucky number, good luck Rudrakshi, according to the Rashi is sure to attain the blessings of Lord Shiva, and the Rudraksha Maintenance provides for all kinds of problems such as business, illness, education, employment, business, marriage, family affairs, Depending on the these are the Rudraksha of the most powerful rudraksha for Taurus,
the best rudraksha for aries
#RudrakshaForTaurus #MyAcharyaKannada #ವೃಷಭರಾಶಿರುದ್ರಾಕ್ಷ