Lose belly fat without dieting:ಹೊಟ್ಟೆ ಕೊಬ್ಬು ಬೆಣ್ಣೆ ತರ ಕರಗುತ್ತೆ🥰!! 5 Morning habbits start from tomm
Bhanavi_naveen
0:00 / 0:00
Lose belly fat without dieting:ಹೊಟ್ಟೆ ಕೊಬ್ಬು ಬೆಣ್ಣೆ ತರ ಕರಗುತ್ತೆ🥰!! 5 Morning habbits start from tomm
9 839 просмотров · 6 дн. назад
Bhanavi_naveen
2,38 тыс. подписчиков
9 839 просмотров · 6 дн. назад
🙏 ಹಾಯ್ ಎಲ್ಲರಿಗೂ ನಮಸ್ಕಾರ! ❤️
🌸 Welcome to my channel 🌸
🌙 ಡಯಟ್ ಬೇಡ, ಜಿಮ್ ಬೇಡ - ಆದ್ರೂ ಹೊಟ್ಟೆ ಕೊಬ್ಬು ಬೆಣ್ಣೆ ತರ ಕರಗುತ್ತೆ ? 😍
ಬೆಳಗ್ಗೆಯ ದಿನಚರಿಯಲ್ಲಿ ನಾವು ಮಾಡುವ ಕೆಲವು ಸಣ್ಣ ಬದಲಾವಣೆಗಳು ನಮ್ಮ ತೂಕ ಇಳಿಕೆ ಮತ್ತು ಹೊಟ್ಟೆ ಕೊಬ್ಬನ್ನು ಕರಗಿಸಲು ಹೇಗೆ ಸಹಾಯಕವಾಗಬಹುದು ಎಂಬುದನ್ನು ಈ ವೀಡಿಯೊದಲ್ಲಿ ತಿಳಿಯೋಣ.
ಯಾವುದೇ ಕಠಿಣವಾದ ಡಯಟ್ ಅಥವಾ ಜಿಮ್ ವ್ಯಾಯಾಮವಿಲ್ಲದೆ ಫ್ಲಾಟ್ ಬೆಲ್ಲಿ (Flat Belly) ಪಡೆಯಲು ಈ ೫ ಬೆಳಗಿನ ಅಭ್ಯಾಸಗಳು (5 Morning Habits) ತುಂಬಾ ಮುಖ್ಯ. ❤️
✨ ಈ ವೀಡಿಯೊದಲ್ಲಿ ತಿಳಿಯುವ ವಿಷಯಗಳು:
🌱 ಹೊಟ್ಟೆ ಕೊಬ್ಬು ಕರಗಿಸಲು ಬೆಳಗ್ಗೆ ಮಾಡಬೇಕಾದ 5 ಅಭ್ಯಾಸಗಳು ಯಾವುವು?
🥛 ಬೆಳಗಿನ ದಿನಚರಿಯಲ್ಲಿ ನೀರಿನ ಪಾತ್ರ ಏನು?
🥗 Healthy Lifestyle ಮತ್ತು Weight Management ನಲ್ಲಿ ಇದರ ಮಹತ್ವ
⚖️ Weight Management ಗೆ ಸಂಬಂಧಿಸಿದ ಕೆಲವು ಮುಖ್ಯ Tips
ಆರೋಗ್ಯಕರ ಜೀವನಶೈಲಿಯ ಕಡೆಗೆ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಮುಖ್ಯ! 😍
ಸಮತೋಲನ ಆಹಾರ, ಉತ್ತಮ ಅಭ್ಯಾಸಗಳು ಮತ್ತು ಈ ಸರಳ ಬೆಳಗ್ಗಿನ ರೂಢಿಗಳ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
👍 ವೀಡಿಯೊ ಇಷ್ಟವಾದರೆ Like ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ
📲 ನಿಮ್ಮ ಸ್ನೇಹಿತರೊಂದಿಗೆ Share ಮಾಡಿ
🔔 ಇಂತಹ ಇನ್ನಷ್ಟು videos ಗಾಗಿ bhanavi_naveen ಚಾನೆಲ್ Subscribe ಮಾಡಿ.
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಹೃತೂರ್ವಕ ಧನ್ಯವಾದಗಳು! 🙏 ❤️
⚠️ DISCLAIMER |
ಈ ವೀಡಿಯೊದಲ್ಲಿನ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯಕರ ತೂಕ ನಿರ್ವಹಣೆಗೆ ಸಮತೋಲನ ಆಹಾರ, ಉತ್ತಮ ಅಭ್ಯಾಸಗಳು ಮತ್ತು ನಿರಂತರ ಆರೋಗ್ಯಕರ ರೂಢಿಗಳು ಮುಖ್ಯ.
However, every remedy shared on this channel, has been tried by me. ಒಳ್ಳೆಯ ಅಭ್ಯಾಸಗಳು ಮತ್ತು ಆರೋಗ್ಯಕರ ಜೀವನಶೈಲಿ ಕೂಡ weight loss ನಲ್ಲಿ ತುಂಬಾ ಮುಖ್ಯ.
ಈ ವೀಡಿಯೊದಲ್ಲಿ ಹಂಚಿಕೊಳ್ಳುವ ಮಾಹಿತಿಯನ್ನು ವಿವಿಧ ಮೂಲಗಳಿಂದ ತಿಳಿದುಕೊಂಡು ಸಾಮಾನ್ಯ ಅರಿಗಾಗಿ ನೀಡಲಾಗಿದೆ. ಪ್ರತಿಯೊಬ್ಬರ ದೇಹ, ಆರೋಗ್ಯ ಸ್ಥಿತಿ ಮತ್ತು ಚಯಾಪಚಯ (Metabolism) ಭಿನ್ನವಾಗಿರಬಹುದು. ಆದ್ದರಿಂದ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
#WeightLossKannada #FlatBellyTips #HealthyLifestyle #WeightManagement #KannadaHealthTips #MorningHabits #FatLossKannada #HealthyHabits #KannadaYouTube#beautytipskannada #beautytips