Pradosh Shocking Confession : ದರ್ಶನ್ ಬಾಯಲ್ಲಿ ಅಮ್ಮ..ಅಕ್ಕ.. ಬೈಯ್ಗುಳ..ಪವಿತ್ರಾ ಹೆಗಲ ಮೇಲೆ ಕೈ ಹಾಕಿದ ದರ್ಶನ್
TV5 Kannada
0:00 / 0:00
Pradosh Shocking Confession : ದರ್ಶನ್ ಬಾಯಲ್ಲಿ ಅಮ್ಮ..ಅಕ್ಕ.. ಬೈಯ್ಗುಳ..ಪವಿತ್ರಾ ಹೆಗಲ ಮೇಲೆ ಕೈ ಹಾಕಿದ ದರ್ಶನ್
13 666 просмотров · 11 часов назад
TV5 Kannada
2,72 млн подписчиков
13 666 просмотров · 11 часов назад
Pradosh Shocking Confession : ದರ್ಶನ್ ಬಾಯಲ್ಲಿ ಅಮ್ಮ..ಅಕ್ಕ.. ಬೈಯ್ಗುಳ..ಪವಿತ್ರಾ ಹೆಗಲ ಮೇಲೆ ಕೈ ಹಾಕಿದ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ (CCH 59) ಜಡ್ಜ್ ಸುಜಾತಾ ಎಂ. ಸಾಂಬ್ರಾಣಿ ಎದುರು ಮಾಫಿ ಸಾಕ್ಷಿ (ಅಪ್ರೂವರ್) ಪ್ರದೋಷ್ ನೀಡಿರುವ ಮೂರೂವರೆ ಗಂಟೆಗಳ ಸ್ಫೋಟಕ ಹೇಳಿಕೆ ನಟ ದರ್ಶನ್ ಗ್ಯಾಂಗ್‌ಗೆ ಭಾರಿ ಗಂಡಾಂತರ ತಂದೊಡ್ಡಿದೆ.
ಪ್ರದೋಷ್ ನೀಡಿದ ಸಾಕ್ಷ್ಯದ ಪ್ರಕಾರ, ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳಿಂದ ತೀವ್ರ ಕೆರಳಿದ್ದ ದರ್ಶನ್, ಆತನನ್ನು ಎದುರು ನಿಲ್ಲಿಸಿಕೊಂಡು ಅಮ್ಮ, ಅಕ್ಕ, ತಂಗಿ ಎಂದು ಬಾಯಿಗೆ ಬಂದಂತೆ ಅಶ್ಲೀಲ ಪದಗಳಿಂದ ನಿಂದಿಸಿ ಆಕ್ರೋಶ ಹೊರಹಾಕಿದ್ದರು.
ದರ್ಶನ್ ಪವಿತ್ರಾ ಗೌಡ ಅವರ ಹೆಗಲ ಮೇಲೆ ಕೈಹಾಕಿ "ಇವಳು ನನ್ನ ಹೆಂಡ್ತಿ ಕಣೋ, ಇವಳಿಗೆ ಮೆಸೇಜ್ ಮಾಡ್ತೀಯಾ?" ಎಂದು ಅಬ್ಬರಿಸಿ ರೇಣುಕಾಸ್ವಾಮಿ ಕೆನ್ನೆಗೆ ಬಾರಿಸಿದ್ದಲ್ಲದೆ, ಆತ ಕೈಮುಗಿದು ಕ್ಷಮಿಸಿ ಎಂದು ಬೇಡಿಕೊಂಡರೂ ಬಿಡದೆ ಮರ್ಮಾಂಗಕ್ಕೆ ಭೀಕರವಾಗಿ ಒದ್ದಿದ್ದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ವೀಕ್ಷಿಸುತ್ತಿದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಎದುರಲ್ಲೇ ಪ್ರದೋಷ್ ಈ ಪ್ರತ್ಯಕ್ಷ ಸಾಕ್ಷ್ಯವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದು, ಇದು ಪೊಲೀಸರ ತನಿಖಾ ವರದಿ ಹಾಗೂ ಚಾರ್ಜ್‌ಶೀಟ್‌ಗೆ ಕಾನೂನುಬದ್ಧವಾಗಿ ಭಾರಿ ಬಲ ತಂದಿದೆ.
In an explosive testimony before Bengaluru's 59th City Civil and Sessions Court (CCH 59), prosecution approver Pradosh S. Rao recounted the severe assault inflicted on Renukaswamy by actor Darshan and his gang.
According to Pradosh's 164 statement before Judge Sujatha M. Sambrani, an enraged Darshan hurled vulgar abuse at Renukaswamy over the messages sent to Pavithra Gowda.
Placing a hand on Pavithra's shoulder, Darshan reportedly shouted, "She is my wife, how dare you message her?", before slapping Renukaswamy and brutally kicking him in the groin despite the victim begging for mercy.
With Darshan and Pavithra Gowda virtually attending the court proceedings via video conference, Pradosh's detailed confession reinforces the police chargesheet and deepens the legal trouble for all accused.
#darshan #renukaswamymurdercase #pradoshrao #pavithragowda #cch59court #approverpradosh #karnatakalegalnews #bengalurunews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬