Перейти к содержимому

ಮಹಿಷಾಸುರ ಸಂಹಾರಿಣಿ | ಕತ್ಯಾಯಿನಿ ದೇವಿ | Devaraj Yali | Podcast | devotion | ಮಾತಿನ ಮಂಟಪ

Devaraj yali ಮಾತಿನ ಮಂಟಪ

0:00 / 0:00

ಮಹಿಷಾಸುರ ಸಂಹಾರಿಣಿ | ಕತ್ಯಾಯಿನಿ ದೇವಿ | Devaraj Yali | Podcast | devotion | ಮಾತಿನ ಮಂಟಪ

1 485 просмотров · 1 день назад
Devaraj yali ಮಾತಿನ ಮಂಟಪ
2,76 тыс. подписчиков
1 485 просмотров · 1 день назад
ಎಲ್ರಿಗೂ ನಮಸ್ಕಾರಗಳು 🙏✨ ಜಗನ್ಮಾತೆಯ ಆರನೇ ಅವತಾರ ಶ್ರೀ ಕಾತ್ಯಾಯನಿ ದೇವಿ 🙏🌺 🪷 ನವರಾತ್ರಿಯ ಆರನೇ ದಿನದಂದು ಆರಾಧಿಸಲ್ಪಡುವ ಶಕ್ತಿಸ್ವರೂಪಿಣಿ ಶ್ರೀ ಕಾತ್ಯಾಯನಿ ದೇವಿಯು ಧೈರ್ಯ, ಶಕ್ತಿ, ಪರಾಕ್ರಮ ಹಾಗೂ ಧರ್ಮದ ಪ್ರತೀಕವಾಗಿದ್ದಾಳೆ. ಮಹರ್ಷಿ ಕಾತ್ಯಾಯನರ ತಪಸ್ಸಿನ ಫಲವಾಗಿ ಅವತರಿಸಿದ ದೇವಿಯು ದುಷ್ಟಶಕ್ತಿಗಳನ್ನು ಸಂಹರಿಸಿ ಧರ್ಮವನ್ನು ರಕ್ಷಿಸಿದ ಮಹಾಶಕ್ತಿ. ಸಿಂಹವಾಹಿನಿಯಾದ ತಾಯಿಯು ಭಕ್ತರ ಸಂಕಷ್ಟಗಳನ್ನು ದೂರಮಾಡಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ✨ ಶ್ರೀ ಕಾತ್ಯಾಯನಿ ದೇವಿಯ ಮಹಿಮೆ 🌺 ದುಷ್ಟಶಕ್ತಿಗಳ ಸಂಹಾರಿಣಿ 🌺 ಧೈರ್ಯ ಮತ್ತು ಶಕ್ತಿಯ ಸ್ವರೂಪಿಣಿ 🌺 ಧರ್ಮದ ರಕ್ಷಕಿ 🌺 ಭಕ್ತರ ಅಭಯದಾಯಿನಿ Devaraj yali ಮಾತಿನ ಮಂಟಪ youtube ಚಾನಲ್ ಗೆ subscribe ಆಗಿ ಆಶೀರ್ವಾದ ಮಾಡಿ 🙏 --------------------------------------------------------------------------- #Devarajyali #podcast #kannadapodcast #spiritual #devotional #navaratri #mysore #maatinamantapa #ಮಾತಿನಮಂಟಪ #devarajyoutube #raichur #newpodcat #ಮಾತಿನಮಂಟಪ #ಕಾತ್ಯಾಯನಿದೇವಿ #ಆರನೇಅವತಾರ #ನವರಾತ್ರಿ #ನವದುರ್ಗೆ #ದುರ್ಗಾಮಾತೆ #ದೇವಿಯಆರಾಧನೆ #KannadaPodcast