Перейти к содержимому

ವಿಹಾನ್–ಆದ್ಯಾ ನಡುವೆ ಶುರುವಾಯ್ತು ಹೊಸ ಕೆಮಿಸ್ಟ್ರಿ! 😍 | ಕಾಂಟ್ರಾಕ್ಟ್ ಗರ್ಲ್ ಫ್ರೆಂಡ್ ❤️Episode 10

ಕಲ್ಪನಾ ಲೋಕ

0:00 / 0:00

ವಿಹಾನ್–ಆದ್ಯಾ ನಡುವೆ ಶುರುವಾಯ್ತು ಹೊಸ ಕೆಮಿಸ್ಟ್ರಿ! 😍 | ಕಾಂಟ್ರಾಕ್ಟ್ ಗರ್ಲ್ ಫ್ರೆಂಡ್ ❤️Episode 10

3 593 просмотра · 4 дня назад
ಕಲ್ಪನಾ ಲೋಕ
314 подписчиков
3 593 просмотра · 4 дня назад
ವಿಹಾನ್ ಬಗ್ಗೆ ಚರಣ್ ಕೊಟ್ಟ ಫೈಲ್ ಓದಿದ ಆದ್ಯಾಗೆ ಅವನ ಪರ್ಫೆಕ್ಷನ್, ಫಿಟ್ನೆಸ್ ಮತ್ತು ಸ್ಟ್ರಿಕ್ಟ್ ಸ್ವಭಾವದ ಬಗ್ಗೆ ಎಲ್ಲವೂ ತಿಳಿಯುತ್ತೆ. 😳 ಇದೇ ವೇಳೆ ವಿಹಾನ್ ತಾಯಿ ಸುಕನ್ಯಾ ವರ್ಮಾ ಆಕಸ್ಮಿಕವಾಗಿ ಆದ್ಯಾಳನ್ನು ಭೇಟಿಯಾಗುತ್ತಾರೆ…! ❤️ ಚರಣ್ ಮಾತ್ರ ಆದ್ಯಾ ಮತ್ತು ವಿಹಾನ್ ನಡುವೆ ಕೆಮಿಸ್ಟ್ರಿ ಕ್ರಿಯೇಟ್ ಮಾಡಲು ಹೊಸ ಪ್ಲಾನ್ ಮಾಡ್ತಾನೆ. 😏 ಕಾರ್‌ನಲ್ಲಿ ಆದ್ಯಾ ಬ್ಯಾಲೆನ್ಸ್ ತಪ್ಪಿ ವಿಹಾನ್ ಮೇಲೆ ಬೀಳುವ ಆ ಕ್ಷಣ… ಇಬ್ಬರ ಕಣ್ಣುಗಳು ಮುಖಾಮುಖಿಯಾಗುತ್ತವೆ! ❤️‍🔥 ಮುಂದೆ ಇವರಿಬ್ಬರ ಕಥೆ ಯಾವ ತಿರುವು ಪಡೆಯುತ್ತೆ? ವಿಹಾನ್ ಮನಸ್ಸಿನಲ್ಲೂ ಆದ್ಯಾಳ ಬಗ್ಗೆ ಏನಾದರೂ ಬದಲಾವಣೆ ಶುರುವಾಯಿತಾ? 👀 ಕಂಟಿನ್ಯೂ… ❤️ 🙏 Dear Readers, ನಿಮ್ಮ feedback ಅನ್ನು commentನಲ್ಲಿ ತಿಳಿಸಿ. #ContractGirlFriend #Episode10 #Vihaan #Aadya #Charan #KannadaStory #KannadaRomance #KannadaKDrama #LoveStory #KannadaAudioStory #RomanticStory #KannadaYouTube #ಕಾಂಟ್ರಾಕ್ಟ್ಗರ್ಲ್ಫ್ರೆಂಡ್