Перейти к содержимому

ರಕ್ಷಾಳ ಸಿಟ್ಟಿಗೆ ವಿದ್ಯಾ ವಿಲಿವಿಲಿ | Kannada Serial Vidya Vinayaka | Kavitha Gowda | Ep. 116

Kannada TV Shows Junction

0:00 / 0:00

ರಕ್ಷಾಳ ಸಿಟ್ಟಿಗೆ ವಿದ್ಯಾ ವಿಲಿವಿಲಿ | Kannada Serial Vidya Vinayaka | Kavitha Gowda | Ep. 116

2 520 просмотров · 3 часа назад
Kannada TV Shows Junction
10 тыс. подписчиков
2 520 просмотров · 3 часа назад
Watch ರಕ್ಷಾಳ ಸಿಟ್ಟಿಗೆ ವಿದ್ಯಾ ವಿಲಿವಿಲಿ Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 116 ಈ ಸಂಚಿಕೆಯಲ್ಲಿ.. ಸಿಟ್ಟಿನಿಂದಲೇ ಆಸ್ಪತ್ರೆಗೆ ಬಂದ ರಕ್ಷಾ ವಿದ್ಯಾಳಿಗೆ ಹೊಡೆಯುತ್ತಾಳೆ. ಅರುಂಧತಿ ವಿದ್ಯಾಳಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಗುರಿ ತಪ್ಪಿದ ಶೂಟರ್‌ ಗೆ ಪ್ರಭಾವತಿ ಕ್ಲಾಸ್‌ ತೆಗೆದುಕೊಳ್ಳುತ್ತಾಳೆ. ಆಗ ಅವಳಿಗೆ ಶಾಕಿಂಗ್‌ ಸಂಗತಿಯೊಂದು ಗೊತ್ತಾಗುತ್ತದೆ. 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 116 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist:    • Vidya Vinayaka   🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction