ಯಕ್ಷ ಜ್ಞಾನಧಾರೆ ಭಾಗ- 2 | ಯಕ್ಷಗಾನದಲ್ಲಿ ಬಳಕೆಯಲ್ಲಿಲ್ಲದ ತಾಳಗಳು! |ಚೌ ಜಂಪೆ, ಮಟ್ಟೆ ತಾಳ | ಶ್ರೀ ಗೋಪಾಲ ಗಾಣಿಗ |
ಯಕ್ಷ ತ್ರಿವೇಣಿ
0:00 / 0:00
ಯಕ್ಷ ಜ್ಞಾನಧಾರೆ ಭಾಗ- 2 | ಯಕ್ಷಗಾನದಲ್ಲಿ ಬಳಕೆಯಲ್ಲಿಲ್ಲದ ತಾಳಗಳು! |ಚೌ ಜಂಪೆ, ಮಟ್ಟೆ ತಾಳ | ಶ್ರೀ ಗೋಪಾಲ ಗಾಣಿಗ |
1 990 просмотров · 2 нед. назад
ಯಕ್ಷ ತ್ರಿವೇಣಿ
359 подписчиков
1 990 просмотров · 2 нед. назад
0:16 - ಸಮ ಮತ್ತು ವಿಷಮ ಎಂದರೇನು? ವ್ಯತ್ಯಾಸ
1:11 - ಸಮ ತಾಳದ ವಿವರಣೆ ಮತ್ತು ಉದಾಹರಣೆ
1:27 - ವಿಷಮ ತಾಳದ ವಿವರಣೆ ಮತ್ತು ಉದಾಹರಣೆ
2:54 - ಯಕ್ಷಗಾನದ ವಿಶೇಷ ತಾಳ: ಕೋರೆತಾಳ (7 ಅಕ್ಷರ ಕಾಲ)
4:01 - ಕೋರೆತಾಳದ ಪದ್ಯಗಳು ಮತ್ತು ಮುಕ್ತಾಯದ ಕ್ರಮ
5:31 - ಕೋರೆತಾಳದ ನಾಟ್ಯ ಪ್ರಕಾರಗಳು ಮತ್ತು ಚಾಲುಗಳು
7:52 - ರೂಪಕ ತಾಳದ ವಿಧಗಳು (ವಿಳಂಬ, ಮಧ್ಯಮ, ತೀವ್ರ ಲಯ)
8:16 - ವಿಳಂಬ ರೂಪಕ ತಾಳ
10:05 - ಮಧ್ಯಮ ನಡೆ ರೂಪಕ (ಮಟ್ಟೆತಾಳದ ಕ್ರಮ)
10:52 - ಮಟ್ಟೆತಾಳ ಮತ್ತು ಜಂಪೆತಾಳದ ವ್ಯತ್ಯಾಸ (5 ಅಕ್ಷರ ಕಾಲ)
14:05 - ವಿಶಿಷ್ಟ ಶೈಲಿಯ ಚೌಜಂಪೆ ತಾಳ (11 ಅಕ್ಷರ ಕಾಲ)
16:13 - ಚೌಜಂಪೆ ತಾಳದ ಪದ್ಯದ ಪ್ರಾತ್ಯಕ್ಷಿಕೆ
17:24 - ಲಯ ಮತ್ತು ಅವಲಯ ಎಂದರೇನು?
19:21 - ಚಂಡೆ, ಮದ್ದಳೆ ಮತ್ತು ಕುಣಿತದಲ್ಲಿ ಅವಲಯದ ಪ್ರಭಾವ
20:38 - ಭಾಗವತರಿಗೆ ಸಾಹಿತ್ಯ, ಅರ್ಥಜ್ಞಾನ ಮತ್ತು ಕಥೆಯ ಪ್ರಜ್ಞೆ ಏಕೆ ಮುಖ್ಯ?
ಯಕ್ಷ ತ್ರಿವೇಣಿ ಪ್ರಸ್ತುತಿ
ಯಕ್ಷಗುರು ಶ್ರೀ ಹೇರಂಜಾಲು ಗೋಪಾಲ ಗಾಣಿಗರೊಂದಿಗೆ ಯಕ್ಷಗಾನದ ವಿವಿಧ ವಿಷಯಗಳ ಕುರಿತು ಮಾಹಿತಿ.
ಈ ಸಂಚಿಕೆಯಲ್ಲಿ:
🔹 ಯಕ್ಷಗಾನ ಪದ್ಯದ ಸಮ–ವಿಷಮ
🔹 ಮಧ್ಯಮ ರೂಪಕ ಮತ್ತು ಮಟ್ಟೆ ತಾಳದ ವ್ಯತ್ಯಾಸ
🔹 ಕೊರೆ ತಾಳದ ವೈಶಿಷ್ಟ್ಯ
🔹 ಚೌ- ಜಂಪೆ ತಾಳ
🔹 ಅವಲಯ ಹೇಗೆ ಆಗುತ್ತದೆ?
🔹 ಇನ್ನಷ್ಟು ಯಕ್ಷಗಾನದ ವಿಷಯಗಳ ಕುರಿತು ಮಾಹಿತಿ
ನಿರೂಪಣೆ
🎙️ ಶ್ರೀ ಪ್ರದೀಪ್ ಪೂಜಾರಿ ಬೀಜಮಕ್ಕಿ
🎙️ ಶ್ರೀ ಮಂಜುನಾಥ ದೇವಾಡಿಗ ನಾಗೂರು
ಮದ್ದಳೆ:
ಶ್ರೀ ನಾಗಚಂದ್ರ ನಾವಡ ತೆಂಕಬೆಟ್ಟು
ಕ್ಯಾಮೆರಾ ಹಾಗೂ ವೀಡಿಯೋ ಎಡಿಟಿಂಗ್:
ಶ್ರೀ ಪ್ರಕಾಶ ದೇವಾಡಿಗ ನಾಗೂರು
ಯಕ್ಷಗಾನವನ್ನು ಕಲಿಯುವವರು ಹಾಗೂ ಆಸಕ್ತರು ತಪ್ಪದೇ ವೀಕ್ಷಿಸಿ.
👍 ವೀಡಿಯೊ ಇಷ್ಟವಾದರೆ Like ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ
🔔 Yaksha Triveni ಚಾನೆಲ್ Subscribe ಮಾಡಿ
#YakshaTriveni #Yakshagana #YakshaJnanadhare #HeranjaluGopalaGaniga #MadhyamaRupaka #MatteTala #KoreTala #ChowkaJampe #Avalaya #YakshaganaKannada