Перейти к содержимому

ಸಿಂಪಲ್ ಚಿಕನ್ ಫ್ರೈ / easy chicken fry / gravy

Radhayukthi cooking& vlogs

0:00 / 0:00

ಸಿಂಪಲ್ ಚಿಕನ್ ಫ್ರೈ / easy chicken fry / gravy

487 просмотров · 4 недели назад
Radhayukthi cooking& vlogs
272 подписчика
487 просмотров · 4 недели назад
ಚಿಕನ್ ಫ್ರೈ ಅಥವಾ ಚಿಕನ್ ಗ್ರೇವಿ ಮಾಡುವ ವಿಧಾನ ಬೇಕಾಗಿರುವ ಸಾಮಗ್ರಿಗಳು ಅರ್ಧ ಕೆಜಿ ಚಿಕನ್ 1/2 ಟೀ ಸ್ಪೂನ್ ಅರಿಶಿಣ 1 ಟೀಸ್ಪೂನ್ ಕಾರದಪುಡಿ ಒಂದು ಟೀ ಸ್ಪೂನ್ ಧನ್ಯ ಪುಡಿ 2 ಟೀ ಸ್ಪೂನ್ ಚಿಕನ್ ಮಸಾಲ ಪುಡಿ ಸ್ವಲ್ಪ ಕೊತ್ತಿಮಿರಿ ಮತ್ತು ಪುದೀನಾ ಸಣ್ಣಗೆ ಕತ್ತರಿಸಿದ್ದು ಎಣ್ಣೆ ಎರಡು ಟೀ ಸ್ಪೂನ್ ಈರುಳ್ಳಿ ಎರಡು ಉದ್ದಕ್ಕೆ ಕತ್ತರಿಸಿದ್ದು ಟಮೊಟೊ ಮೀಡಿಯಂ ಸೈಜ್ ಎರಡು ಕರಿಬೇವು. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮೊದಲು ಸ್ಟವ್ ಮೇಲೆ ಕುಕ್ಕರ್ ನಿಟ್ಟು ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬ್ರೌನ್ ಕಲರ್ ಬರೋವರ್ಗು ಫ್ರೈ ಮಾಡಿ ನಂತರ ಟೊಮೇಟೊ ಹಾಕಿ ಫ್ರೈ ಮಾಡಿ ಟಮೋಟವನ್ನು ಸಾಫ್ಟ್ ಆಗೋವರೆಗೂ ಬೇಯಿಸಿಕೊಂಡು ನಂತರ ಅರ್ಧ ಕೆಜಿ ಚಿಕನ್ ಅನ್ನು ಹಾಕಿ ಅರಿಶಿಣ ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ ನಂತರ ಕರಿಬೇವು ದನಿಯ ಪುಡಿ ಚಿಕ್ಕನ್ ಮಸಾಲಾ ಪುಡಿ ಇವೆಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಕೊತ್ತಿಮಿರಿ ಪುದಿನ ಮತ್ತೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಫ್ರೈ ಮಾಡಿಕೊಂಡು ಎರಡು ಗ್ಲಾಸ್ ನೀರನ್ನು ಸೇರಿಸಿ ಮೂರು ವಿಶಿಲ್ ಹಾಕಿಸಿ ಈಗ ಚಿಕನ್ ಗ್ರೇವಿ ಅಥವಾ ಚಿಕನ್ ಫ್ರೈರೆಡಿ