ಹಣ ಇಡುವ ಬೀರುವನ್ನು ಈ ದಿಕ್ಕಿಗೆ ಇಟ್ಟರೆ ಅಪಾರ ಹಣ ಬರುತ್ತೆ vastu podcast with Sudhendra Deshpande guruji
Jeeth Darideepa
0:00 / 0:00
ಹಣ ಇಡುವ ಬೀರುವನ್ನು ಈ ದಿಕ್ಕಿಗೆ ಇಟ್ಟರೆ ಅಪಾರ ಹಣ ಬರುತ್ತೆ vastu podcast with Sudhendra Deshpande guruji
16 168 просмотров · 1 год назад
Jeeth Darideepa
20,8 тыс. подписчиков
16 168 просмотров · 1 год назад
#astrology #vastu #lakshmi
ವೀಕ್ಷಕರೆ ನಮಸ್ಕಾರ,
ಹಣ ಇಡುವ ಬೀರುವನ್ನು ಈ ದಿಕ್ಕಿಗೆ ಇಟ್ಟರೆ ಅಪಾರ ಹಣ ಬರುತ್ತೆ vastu podcast with Sudhendra Deshpande guruji
#vastu
#vastushastra
#vastutipsforhome
#vastutipsformoney
ಎಲ್ಲರಿಗು ನಿಮ್ಮ ನೆಚ್ಚಿನ ಶ್ರೀ ಸುಧೀಂದ್ರ ದೇಶಪಾಂಡೆ ಗುರುಜಿ ಮಾಡುವ ಕೋಟಿ ವಂದನೆಗಳು.
ಇಂದಿನಿಂದ ಹೊಸ ವಾಹಿನಿ ಜೀತ್ ದಾರಿದೀಪ ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಪ್ರೀತಿಯಿಂದ ಹರಸಿ ಹಾರೈಸಿ. ಅದೇ ಪ್ರೀತಯಿಂದ ಬೆಳೆಸಿ ಪ್ರೋತ್ಸಾಹಿಸಿ.
ವಂದನೆಗಳು
Disclaimer
The information and data contained on Jeeth Darideepa You Tube Channel is to be treated purely for your entertainment or education purpose only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Darideepa You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.
ಜೀತ್ ದಾರಿದೀಪ ಯು ಟ್ಯೂಬ್ ಚಾನೆಲ್‌ನಲ್ಲಿರುವ ಮಾಹಿತಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು. ನೀವು ಸ್ವೀಕರಿಸುವ ಯಾವುದೇ ಮಾಹಿತಿ ಅಥವಾ ಇತರ ಸಂದೇಶವು ವಕೀಲರು, ವೈದ್ಯರು, ಮನೋವೈದ್ಯರು ಅಥವಾ ಆರ್ಥಿಕ ಸಲಹೆಗಾರರಂತಹ ಪರವಾನಗಿ ಪಡೆದ ವೃತ್ತಿಪರರಿಂದ ನೀವು ಸಾಮಾನ್ಯವಾಗಿ ಸ್ವೀಕರಿಸುವ ಸಲಹೆ, ಕಾರ್ಯಕ್ರಮಗಳು ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರುವುದಿಲ್ಲ. ಅದರಂತೆ, ಜೀತ್ ದಾರಿದೀಪ ಯು ಟ್ಯೂಬ್ ಚಾನೆಲ್ ಯಾವುದೇ ರೀತಿಯ ಗ್ಯಾರಂಟಿಗಳು, ಸೂಚಿತ ವಾರಂಟಿಗಳು ಅಥವಾ ಭರವಸೆಗಳನ್ನು ಒದಗಿಸುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಉಲ್ಲೇಖಿಸಲಾದ ಮಾಹಿತಿಗಳನ್ನು ಅನುಸರಿಸಿ ಎಂದು ಜೀತ್ ದಾರಿದೀಪ ಒತ್ತಾಯ ಮಾಡುವುದಿಲ್ಲ. ಮಾಡುವುದು ಬಿಡುವುದು ವೀಕ್ಷಕರ ವಿವೇಚೆನೆಗ ಬಿಟ್ಟಿದ್ದು. ಇದಕ್ಕೆ ಜೀತ್ ದಾರಿದೀಪ ಜವಾಬ್ದಾರರಾಗಿರುವುದಿಲ್ಲ.