ಬಲವಾದ ನಂಬಿಕೆಯಿಂದ || New kannada worship song || Balavada Nambikeyinda || Jesus kannada Songs
Pastor Santosh Nilogallu
0:00 / 0:00
ಬಲವಾದ ನಂಬಿಕೆಯಿಂದ || New kannada worship song || Balavada Nambikeyinda || Jesus kannada Songs
12 149 просмотров · 4 года назад
Pastor Santosh Nilogallu
4,2 тыс. подписчиков
12 149 просмотров · 4 года назад
New kannada worship song || Balavada Nambikeyinda || Jesus kannada Songs
Tune,lyrics&Sung : Pastor Santosh and Shobha santosh
Editing : Saikumar
Church of El-Shaddai Bidar mo.
mo.8970877525 - 7795333124
Lyrics:-
ಬಲವಾದ ನಂಬಿಕೆಯಿಂದ ನೇಗಿಲಮೇಲೆ ಕೈ ಇಟ್ಟಿರುವೆ ಪರಲೋಕದ ನಂಬಿಕೆಯಿಂದ ಮುಂದೆ ಮುಂದೆ ಸಾಗುತ್ತಿರುವೆ
ಸಾಗುವೆ ಸಾಗುವೆ ಲೋಕವನ್ನು ಮರೆತು ಸಾಗುವೆ
ಹೋಗುವೆ ಹೋಗುವೆ ಯೇಸುವಿನ ಹಿಂದೆ ಹೋಗುವೆ
ನಾನು ನೆಡೆಯುವ ದಾರಿಯಲ್ಲಿ
ಕಲ್ಲಿದ್ದರು ಮುಳ್ಳುಇದ್ದರು
ಇಂತಿರುಗಿ ನೋಡದೆ ಮುಂದೆ ಮುಂದೆ ಸಾಗುವೆನು !2!ಬರುವದು ಬರುವದು ಶುಭವು ಕೃಪೆಯುಯಿಂದೆ
ಬರುವದು !2!
ನನ್ನ ನುಂಗಲು ವೈರಿಗಳು ನನಗೋಸ್ಕರ
ಗುಂಡಿಯನ್ನು ತೋಡಿ ಹೊಂಚು
ಹಾಕಿ ಕಾದಿರುವರು !!
ಮಾಡುವ ಮಾಡುವ (ಯೇಸು)
ನನಗಾಗಿಯುದ್ಧಮಾಡುವ !!
ಕ್ರಿಸ್ತನಿಗಾಗಿ ಜೀವಿಸುವೆ ಕಷ್ಟವಿದ್ದರೂ ನಷ್ಟವಿದ್ದರೂ ಪ್ರೀತಿಸಿದಾತನ ಮೂಲಕ ಜಯಶಾಲಿಯಾಗಿರುನು
ಬರುವನು ಬರುವನು ಪ್ರತಿಫಲವ ಕೊಡಲು ಬರುವನು !!
----------------------------------------------------------------------------------
#Pastor_Santosh_Nilogal
#kannadachristiansongs #jesuskannadasongs
#El_Shaddai_Ministries #latestkannadaworship
#kannadaworshipsongs #newchristiansong
#balavada_nambikeyinda
------------------------------------------------------------------
Disclaimer -
video is for educational purpose only.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
Note-NOTE: ALL THE IMAGES/PICTURES and VIDEOS SHOWN IN THE VIDEO BELONGS TO THE RESPECTED OWNERS AND NOT ME... I AM NOT THE OWNER OF ANY PICTURES SHOWED IN THE VIDEO