Перейти к содержимому

ID #630 - Sringeri - ಹತ್ತು ಎಕರೆಗೂ ಹೆಚ್ಚೇ ತೋಟ ಇದೆ, ಆದರೆ ಕಹಾನಿ ಮೇ ಟ್ವಿಸ್ಟ್ ಇದೆ, ಪೂರ್ಣ ವಿಡಿಯೋ ನೋಡಿ

SharCo Lands

0:00 / 0:00

ID #630 - Sringeri - ಹತ್ತು ಎಕರೆಗೂ ಹೆಚ್ಚೇ ತೋಟ ಇದೆ, ಆದರೆ ಕಹಾನಿ ಮೇ ಟ್ವಿಸ್ಟ್ ಇದೆ, ಪೂರ್ಣ ವಿಡಿಯೋ ನೋಡಿ

8 684 просмотра · 10 мес. назад
SharCo Lands
10,3 тыс. подписчиков
8 684 просмотра · 10 мес. назад
ID #623, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ. ಒಟ್ಟಿಗೆ 10 ಎಕರೆಗೂ ಹೆಚ್ಚೇ ಇರುವ ಈ ಮಿಶ್ರ ಬೆಳೆಯ ತೋಟ ಶೃಂಗೇರಿಗೆ ಕೇವಲ 10km ದೂರದಲ್ಲಿ ಇದೆ. ಮನೆ, ನೀರಿನ ಸೌಲಭ್ಯ, ಕೃಷಿ ಬಳಕೆಯ ಯಂತ್ರಗಳೂ ಸೇರಿಯೇ ವ್ಯಾಪಾರ. ತೋಟದ ಕಣ್ಗಾವಲಿಗೆ ಸಿಸಿಟಿವಿಯೂ ಇದೆ. ಮನೆ ಅರ್ಧ rcc ಉಳಿದ ಭಾಗ ಹಂಚಿನ ಮಾಡು, ಸುಮಾರು 15 ವರ್ಷದ ಮನೆ, ಮನೆ ಮೇಲೆ ಕಾಫಿ ಕಣ, ಲೇಬರ್ ಲೈನ್, ಹೈವೇಗೆ ಪಕ್ಕದ ತೋಟ. ರೆಕಾರ್ಡ್ ಮಾತ್ರ ಸಧ್ಯಕ್ಕೆ 3 ಎಕರೆ 18 ಗುಂಟೆ ಇದ್ದು ಇದಿಷ್ಟೇ ಖಾತೆ ಬದಲಾವಣೆ ಆಗುತ್ತದೆ, ಬಾಕಿ ಉಳಿದ 5 ಎಕರೆ 28 ಗುಂಟೆಗೆ 4 ವರ್ಷದ ಹಿಂದಷ್ಟೇ (53 ಸ್ಯಾಂಕ್ಷನ್) ಪತ್ರ ಆಗಿದ್ದು ಸಧ್ಯ ಪರಬಾರೆ ನಿಷೇಧ ಇರುವ ಕಾರಣ ಬೇರೆ ರೀತಿಯಲ್ಲಿ ಪತ್ರ ಮಾಡಿಕೊಡಲಾಗುವುದು, ಇದಾರ ಬಗ್ಗೆ ಮಾತನಾಡುವ. ಇನ್ನು 3 ಎಕರೆಗೂ ಮೀರಿ ಸೊಪ್ಪಿನ ಹಾಡ್ಯ ಕೂಡಾ ಇದೆ. ನೀರಿನ ಮೂಲ - ಹಳ್ಳ, ಬಾವಿ, ಕೆರೆ. ಒಟ್ಟಿಗೆ 6 ನೀರಿನ ಪಂಪ್ಗಳು, pipeline ವ್ಯವಸ್ಥೆ ಇಡೀ ತೋಟಕ್ಕೂ ಇದೆ. ವಾರ್ಷಿಕ 140-150 ಚೀಲ ಕಾಫಿ, 12 ಕ್ವಿoಟಾಲ್ ಕಾಳು ಮೆಣಸು, ಅಡಿಕೆ 3/4 ಕ್ವಿಂಟಾಲ್, ಜಾಯಿಕಾಯಿ, ಲವಂಗ ಮತ್ತು ಏಲಕ್ಕಿ ಇಂದ 50000 ಬರಬಹುದು. ತೆಂಗು ಮನೆಗೆ ಆಗುವಷ್ಟು ಇದೆ. ರೇಟ್ - 3 ಕೋಟಿ ಜಮೀನಿನ ಮಲೀಕರು ಕೇಳುತ್ತಿದ್ದಾರೆ 🙏 ಸಂಪರ್ಕ ಮಾಹಿತಿ Contact for price directly on calls / whatsapp M/s. Sharvari Consultants & Landholdings +91 82775 79974 +91 91136 96241 Call timings - 09:00 am to 09:00 pm Visiting hrs - 10:00 am on appointments only ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box) 1. ಜಾಗದ ವೀಕ್ಷಣೆಗೆ ಬರುವುದಾದರೆ 2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ, ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ. 2. ವಾಹನ ಬೇಕಾದಲ್ಲಿ ಅದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರಷ್ಟೇ ಬನ್ನಿ. 3. ನಮ್ಮ ವ್ಯವಹಾರ ಕಮಿಷನ್ ಮೂಲಕ ನಡೆಯುತ್ತದೆ, ಒಂದು ಕೋಟಿ ರೂಪಾಯಿಗೆ ಮೇಲ್ಪಟ್ಟ ವ್ಯವಹಾರಕ್ಕೆ ಮಾತ್ರ 1% ಆಗಿದ್ದು, ಅದಕ್ಕಿಂತ ಕಡಿಮೆ ಮೊತ್ತದ ವ್ಯವಹಾರಕ್ಕೆ ಖಂಡಿತವಾಗಿ 2% ತೆಗುದುಕೊಳ್ಳುತ್ತೇವೆ, ಪರ್ಸಂಟೇಜ್ ಮೊತ್ತದ ಅರ್ಧ ಮೊತ್ತವನ್ನು ಅಗ್ರಿಮೆಂಟ್ ದಿನ ಕೊಡುವುದು ಮತ್ತು ಉಳಿದ ಮೊತ್ತವನ್ನು ರಿಜಿಸ್ಟ್ರೇಷನ್ ದಿನ ಕೊಡುವುದು. 4. ಯಾವುದೇ ಪತ್ರಗಳು ಕಾನೂನು ಪರಿಶೀಲನೆಗೆ ಬೇಕಾದಲ್ಲಿ ಮೊದಲು ಮಾಲಿಕರಿಗೆ ಟೋಕನ್ ಅಡ್ವಾನ್ಸ್ ನೀಡಿದಮೇಲೆ ಮಾತ್ರ ನಕಲು ಪ್ರತಿಗಳನ್ನಷ್ಟೇ ನೀಡಲಾಗುವುದು. 5. ಯಾವುದೇ ಜಮೀನು, ಮನೆ, ಸೈಟ್ ಅಥವಾ ಎಸ್ಟೇಟ್ ದರವನ್ನು ನಿರ್ಧರಿಸುವುದು ಮಾಲೀಕರೇ ವಿನಃ ನಮ್ಮ ನಿರ್ಧಾರವಲ್ಲ. ವ್ಯವಹಾರ ನೇರ ಜಮೀನಿನ ಮಾಲೀಕರ ಸಮಕ್ಷಮದಲ್ಲಿ ನಡೆಯುತ್ತದೆ. ಪೆಟ್ರೋಲ್ / ಡೀಸೆಲ್ ಬೆಲೆ ದುಬಾರಿಯಾಗಿದೆ, ಸಮಯಕ್ಕೆ ಅದ್ಕಕಿಂತ ಬೆಲೆ ಇದೆ. ಉಚಿತ ಸೇವೆ ಇಲ್ಲ. Please watch full video to get all the known informations, incase of any mistakes / changes shown or said in video the corrections will be in the description box. 1. Visiting / consulting charges apply - charges depends on the area or number of property visits. 2. In case of vehicle / driver needed, the travelling charges may be increased. 3. Commission charges - 1% for above 1 crore investment & 2% for below 1 crore investment. 50% of the commission should be given at the agreement day. 4. All the needful papers can be handed over only after a committed token advance received by the land owner. 5. Prices of lands / plots / buildings or sites decided by the owner, we here at Sharvari Consultants only project their price. Negotiations can be done only in front of the owner. Email - sharvariconsultants@gmail.com Follow & Subscribe YouTube/SharCoLands    / @sharcolands   Follow Sharvari Consultants & Landholdings / Facebook.   / 1vpfb6woqi   Follow SharCoLands/Instagram. https://www.instagram.com/sharcolands... Our other services : 1.Building contracts & building renovation works ( full contracts only ) Shipping container houses / work space fabricators Building material supplies Mid & Heavy transport (commercial) vehicles CemTech Infra Solutions / Sringeri 2. Total Station Surveys Real estate consultancy SharCo Lands Survey 3. Car-Bar Malenadu Used cars & commercial transport dealers   / car-bar-karnataka-ಕಾರ್ಬಾರ್-ಕರ್ನಾಟಕ-1055766...   4. ShwanaMithra Pet Farms Exotic dogs & birds breeding   / shwanamithra-pets-farm-102177159037899   5. Gardening solutions In association with SharCo Lands YOUTUBE Sharvari Consultants & Landholdings Channel / Page is working on real estate base projects followed by Land dealings, land developments, sales, purchase & lease in and around Shimoga & Chikmagalur district also in other cities too, we have a good and responsible youth base to work with & we assure that our customers will be satisfied with our service. To review your farm land, house, estate, business or buy / sell / lease / constructions / land survey pls contact us on our above given phone number / mail id. Thank you Shashank Chandrashekar Proprietor Sharvari Consultants & Landholdings Sringeri / Koppa / Thirthalli / Sagar / Shimoga / SiddapuraSiddapura #koppa #thirthalli #tirthalli #ತೀರ್ಥಹಳ್ಳಿ #hedduru #kattehakkalu #landsforsale #narasimharajapura #arecanutfarming #suparifarm #shimoga #coffee #robosta #peppergrowing #pepper #homestay #homestay_in_hariharapura #jayapura #coffeeestate #sharcolands #sharvariconsultants #agumbeghats #agumbe #SharvariConsultants #kukke #kukkesubramanya #kukkesubrahmanya #dharmasthala #ಸಕಲೇಶಪುರ #sakleshpur #coorg #madikeri #ಮೂಡಿಗೆರೆ #kottigehara