Перейти к содержимому

Nandini Milk Price Hike Public Opinion | ನಂದಿನಿ ಹಾಲಿನ ದರ ಏರಿಕೆ ಮಾಡ್ಬೇಡಿ ಸರ್ಕಾರಕ್ಕೆ ಜನರಿಂದ ಒತ್ತಾಯ!

Vijay Karnataka | ವಿಜಯ ಕರ್ನಾಟಕ

0:00 / 0:00

Nandini Milk Price Hike Public Opinion | ನಂದಿನಿ ಹಾಲಿನ ದರ ಏರಿಕೆ ಮಾಡ್ಬೇಡಿ ಸರ್ಕಾರಕ್ಕೆ ಜನರಿಂದ ಒತ್ತಾಯ!

6 827 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
6 827 просмотров · 1 дн. назад
Nandini Milk Price Hike Public Opinion|ನಂದಿನಿ ಹಾಲಿನ ದರ ಏರಿಕೆ ಮಾಡ್ಬೇಡಿ ಸರ್ಕಾರಕ್ಕೆ ಜನರಿಂದ ಒತ್ತಾಯ! | Nandini Milk Price Hike Sparks Public Debate as Citizens Urge Government to Rollover Decision | Vijay Karnataka ನಂದಿನಿ ಹಾಲಿನ ದರವನ್ನ ಪ್ರತಿ ಲೀಟರ್‌ಗೆ 8 ರೂಪಾಯಿ ಏರಿಕೆ ಮಾಡಿ ಸರ್ಕಾರ ಅಕ್ಟೋಬರ್‌ 29ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆ. ಈ ಹಿಂದೆ ದರ ಏರಿಕೆಗೆ ಹಾಲಿನ ಒಕ್ಕೂಟಗಳು ಭಾರಿ ಒತ್ತಡವನ್ನ ಸರ್ಕಾರ ಮುಂದಿಟ್ಟದ್ದವು. ಕಳೆದ ಬಾರಿ ಭರವಸೆ ನೀಡಿ ದರ ಏರಿಕೆ ಬಗ್ಗೆ ಒಂದು ಸಣ್ಣ ಸುಳಿವನ್ನ ನೀಡಿತ್ತು. ಅದರಂತೆ ನವೆಂಬರ್‌ ಒಂದರಿಂದ ದರ ಏರಿಕೆ ಮಾಡಿ ಆದೇಶ ಮಾಡಿದೆ. ದರ ಏರಿಕೆ ಮಾಡಿದ ಪರಿಣಾಮ ಜನರು ಕೂಡ ಆತಂಕಕ್ಕೊಳಗಾಗಿದ್ದಾರೆ. ದಿಢೀರನೇ 8 ರೂಪಾಯಿ ಏರಿಕೆ ಮಾಡಿರೋದು ಮಧ್ಯಮ ವರ್ಗದ ಜನರಿಗೆ ಹಾಗೂ ಬಡವರ್ಗದವರ ಮೇಲೆ ಬರೆ ಹಾಕಿದ್ದಾರೆ. ಈಗಾಗಲೇ ಹಲವು ವಸ್ತುಗಳ ದರ ಏರಿಕೆ ಮಾಡಿ ಹೊರೆ ಮಾಡಿದ್ದಾರೆ. ಮತ್ತೆ ಹಾಲಿನ ದರ ಏರಿಕೆ ಮಾಡಿದೆ. ಬಹಳಷ್ಟು ಕಷ್ಟವಾಗ್ತಿದೆ ಎಂದು ಗ್ರಾಹಕರು ತಮ್ಮ ಅಳಲನ್ನ ತೋಡಿಕೊಂಡರು. ಇದರ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನ ವಿಜಯ ಕರ್ನಾಟಕ ಡಿಜಿಟಲ್‌ನೊಂದಿಗೆ ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ. Why are citizens and households across Karnataka strongly urging the government to roll back the proposed ₹8 per litre hike in Nandini milk prices? Uncovering exclusive public opinion reports, consumer reactions, and dairy economics on Vijaya Karnataka Web! ರೈತರಿಗೆ ಸರ್ಕಾರ ಹಣ ನೀಡಲಿ, ನಮ್ಮಿಂದ ಯಾಕೆ ಕಿತ್ತು ಕೊಡಬೇಕು! ನಂದಿನಿ ಹಾಲಿನ ದರ ಏರಿಕೆಗೆ ತೀವ್ರ ಖಂಡನೆ! | Government Should Pay Farmers, Why Extort From Us? Severe Condemnation Over Nandini Milk Price Hike! | #NandiniMilk #MilkPriceHike #KarnatakaNews #KMF #ConsumerVoice #PublicOutcry #StateEconomy #vijaykarnataka 00:00 ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ 01:50 ಅಕ್ಕಿ, ಕರೆಂಟ್ ಬಿಲ್ ಹಾಗೂ ಹಾಲಿನ ದರ ಏರಿಕೆಯಿಂದ ಜನರಿಗೆ ಆಗುತ್ತಿರುವ ಕಷ್ಟ 02:40 ಹಾಲಿನ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಎಂಬ ಒತ್ತಾಯ 03:40 ಬೆಲೆ ಏರಿಕೆಯ ಬಿಸಿ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ 04:24 ಹೈಯರ್ ಮಿಡಲ್ ಕ್ಲಾಸ್ ಜನರಿಗೆ ಆಗುವ ತೊಂದರೆ 05:35 ರೈತರಿಗೆ ಸಹಾಯ ಮಾಡಲು ಸಾರ್ವಜನಿಕರ ದುಡ್ಡು ತೆಗೆದುಕೊಳ್ಳುವುದು ಎಷ್ಟು ಸರಿ? 07:20 ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಕಷ್ಟಕರ 09:04 ಪ್ರತಿದಿನ ಒಂದು ಲೀಟರ್ ಹಾಲು ತೆಗೆದುಕೊಳ್ಳುವವರಿಗೆ ಹೆಚ್ಚುವರಿ ಹೊರೆ 12:18 ಐದು ವರ್ಷಗಳ ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸ 13:22 ರೈತರಿಗೂ ನ್ಯಾಯ ಸಿಗಬೇಕು, ಪಬ್ಲಿಕ್‌ಗೂ ತೊಂದರೆ ಆಗಬಾರದು 15:20 ಸಮಾರೋಪ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share