ಹನಿಯೂರಿನಲ್ಲಿ ಎರಡನೇ ಬಾರಿ ನಡೆದ ಸಂಪೂರ್ಣ ಶನಿಪ್ರಭಾವ {ಅಥವಾ} ರಾಜ ವಿಕ್ರಮನ ನಾಟಕ |
ಕರುನಾಡು ಟೈಮ್ಸ್
0:00 / 0:00
ಹನಿಯೂರಿನಲ್ಲಿ ಎರಡನೇ ಬಾರಿ ನಡೆದ ಸಂಪೂರ್ಣ ಶನಿಪ್ರಭಾವ {ಅಥವಾ} ರಾಜ ವಿಕ್ರಮನ ನಾಟಕ |
70 629 просмотров · 5 месяцев назад
ಕರುನಾಡು ಟೈಮ್ಸ್
17,8 тыс. подписчиков
70 629 просмотров · 5 месяцев назад
ಹನಿಯೂರಿನ ಕಲಾವಿದರಿಂದ ಶನಿಪ್ರಭಾವ ಅಥವಾ ರಾಜವಿಕ್ರಮ ಎಂಬ ಪೌರಾಣಿಕ ನಾಟಕ ಯಶಸ್ವಿ ಪ್ರದರ್ಶನ.
ಶ್ರೀ ಶ್ರೀ ಶ್ರೀ ಗವಿರಂಗಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ
ಶನಿಪ್ರಭಾವ ಅಥವಾ ರಾಜವಿಕ್ರಮ
ಹಾರ್ಮೋನಿಯಂ ಮತ್ತು ಡ್ರಾಮಾ ನಿರ್ದೇಶನ : ಎಸ್ ಎಸ್ ಬಸವರಾಜು
ಶನಿರಾಜ : ಲೋಕೇಶ್
ರಾಜವಿಕ್ರಮ : ಹೆಚ್ ಕೆ ಚಂದ್ರು
ನಾರದ : ಹೆಚ್ ಕೆ ಕೆಂಪಯ್ಯ
ಈಶ್ವರ, ಪುರೋಹಿತ : ಹೆಚ್ ಎಂ ಶಿವರಾಮೇಗೌಡ
ಸೂತ್ರಧಾರಿ, ದೇವೇಂದ್ರ : ಹೆಚ್ ಬಿ ಬೋರೇಗೌಡ
ಬೃಗರಾಜ : ಹೆಚ್ ಬಿ ಶಂಕರೇಗೌಡ
ಯಮಧರ್ಮ, ಸೇನಾಧಿಪತಿ, ಧೂತ : ಹೆಚ್ ಎಂ ವರದರಾಜು
ಅಗ್ನಿದೇವ, ದಾರಿದ್ರ್ಯ : ವೆಂಕಟೇಶ್
ತೇಲಿಶೆಟ್ಟಿ : ರಾಜು
ಗುರುಬೃಹಸ್ಪತಿ : ಚಾಮರಾಜೇಗೌಡ
ಬೃಗುರಾಜನ ಮಂತ್ರಿ, ಸೇನಾಧಿಪತಿ : ನಾಗರಾಜು
ಚಂದ್ರಸೇನ ಮಹಾರಾಜ : ನಟರಾಜ್ ತಮ್ಮೇಗೌಡ
ಚಂದ್ರಸೇನನ ಮಂತ್ರಿ : ಡೈರಿ ಹುಚ್ಚೇಗೌಡ
ಚಂದ್ರಸೇನನ ಸೇನಾಧಿಪತಿ : ರಾಜಶೇಕರ್
ಎರಡನೇ ಧೂತ : ಚಿಕ್ಕಣ್ಣ
ಆಲೋಲಿಕೆ, ನರ್ತಕಿ, ಪಾರ್ವತಿ : ವೇದಕುಮಾರ್
ಹಣ್ಣು ಮಾರುವ ಮಾಯ ಶನಿರಾಜನ ಹೆಣ್ಣು ಪಾತ್ರಧಾರಿ , ಪದ್ಮಾವತಿ : ಶಿವರಾಜು
ಬೃಂಗ ,ಮಂತ್ರಿಮಗ : ಕಿರಣ್ ಹೆಚ್ ಎಸ್
ನಂದಿ, ಯುವರಾಜ : ಪ್ರೀತಮ್ ಗೌಡ
ಸ್ಥಳ : ಹನಿಯೂರು, ವಿರುಪಾಕ್ಷಿಪುರ ಹೋ|| ಚನ್ನಪಟ್ಟಣ ತಾ|| ರಾಮನಗರ ಜಿ||.
#drama
#kurukshetra
#bharatvikasparisad
#karnataka
#artists
#ramanagara
#channapattana
#karunaadutimes
#goraasri
#shanideva
#shanidevrnataka
#kannada drama
#ಪೌರಾಣಿಕ ನಾಟಕ