"ಇಡೀ ಜಗತ್ತಿನ ಮುಂದೆ ನಮ್ಮ ದೇಶವನ್ನು ತಲೆತಗ್ಗಿಸುವಂತೆ ಮಾಡುತ್ತಿರುವ ಮೋದಿ, ಶಾ, ಸಂಘಪರಿವಾರ" | SIR | EC
eedina
0:00 / 0:00
"ಇಡೀ ಜಗತ್ತಿನ ಮುಂದೆ ನಮ್ಮ ದೇಶವನ್ನು ತಲೆತಗ್ಗಿಸುವಂತೆ ಮಾಡುತ್ತಿರುವ ಮೋದಿ, ಶಾ, ಸಂಘಪರಿವಾರ" | SIR | EC
1 161 просмотр · 12 ч назад
eedina
459 тыс. подписчиков
1 161 просмотр · 12 ч назад
"ಪ್ರಭುತ್ವದ ಕ್ರೂರ ವ್ಯವಸ್ಥೆಯನ್ನು ಧಿಕ್ಕರಿಸಿ ಸರಿಪಡಿಸುವ ಜವಾಬ್ದಾರಿ ಸಂವಿಧಾನದ ಮಾಲೀಕರಾದ ನಮ್ಮ ಕೈಯಲ್ಲಿದೆ" ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಅವರು ಕರೆ ನೀಡಿದ್ದಾರೆ.
SIR (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ವಿರುದ್ಧ ಕರ್ನಾಟಕದಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಮತದಾನದ ಹಕ್ಕುಗಳ ರಕ್ಷಣೆಗಾಗಿ ವಿವಿಧ ಜಾತ್ಯತೀತ ಪಕ್ಷಗಳು, ರೈತ, ದಲಿತ ಮತ್ತು ಜನಪರ ಸಂಘಟನೆಗಳು ಒಗ್ಗೂಡಿವೆ.
SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ – ಕರ್ನಾಟಕ ವತಿಯಿಂದ ಅಕ್ಟೋಬರ್ 23, ಶುಕ್ರವಾರ ರಾಜ್ಯಾದ್ಯಂತ 'ಜಂತರ್ ಮಂತರ್' ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.
#BadagalapuraNagendra #SIRProtest #StopSIR #SaveDemocracy #JantarMantarProtest #FarmersProtest #KarnatakaFarmers #VoterRights #IndianConstitution #NarendraModi #AmitShah #KarnatakaNews #ಬಡಗಲಪುರನಾಗೇಂದ್ರ #ರೈತರಹೋರಾಟ #ಸಂವಿಧಾನರಕ್ಷಣೆ #ಪ್ರಜಾಪ್ರಭುತ್ವ #Eedina #EedinaNews