Перейти к содержимому

ದಾಸವಾಳದಲ್ಲಿ ದೊಡ್ಡ ದೊಡ್ಡ ಹೂವು ಬರಲು ಈ potting mix ಬಳಸಿ! | How to Get Big Hibiscus Flowers #hibiscus

Keerthi Chethan In Kannada

0:00 / 0:00

ದಾಸವಾಳದಲ್ಲಿ ದೊಡ್ಡ ದೊಡ್ಡ ಹೂವು ಬರಲು ಈ potting mix ಬಳಸಿ! | How to Get Big Hibiscus Flowers #hibiscus

3 501 просмотр · 12 дн. назад
Keerthi Chethan In Kannada
15,5 тыс. подписчиков
3 501 просмотр · 12 дн. назад
ನಿಮ್ಮ ದಾಸವಾಳ ಗಿಡ ಹಾಳಾಗುತ್ತಿದೆಯಾ? 100% ಗ್ಯಾರಂಟಿ ರಿಪೋಟಿಂಗ್ ಸೀಕ್ರೆಟ್ ಇಲ್ಲಿದೆ! | Hibiscus Plant Care & Repotting Guide ದಾಸವಾಳದಲ್ಲಿ ದೊಡ್ಡ ದೊಡ್ಡ ಹೂವು ಬರಲು ಈ ರಹಸ್ಯ ಮಣ್ಣಿನ ಮಿಶ್ರಣ ಬಳಸಿ! | How to Get Big Hibiscus Flowers ದಾಸವಾಳ ಗಿಡ ರಿಪಾಟ್ ಮಾಡುವಾಗ ಈ ಪಾಟಿಂಗ್ ಮಿಕ್ಸ್ ಬಳಸಿ! ದೊಡ್ಡ ಗಾತ್ರದ ಹೂಗಳು, ಗಿಡ ತುಂಬಾ ಮೊಗ್ಗುಗಳು 😍ದಾಸವಾಳ ಗಿಡ ಸಾಯಲೇಬಾರದು ಎಂದರೆ ಹೀಗೆ ರಿಪೋಟಿಂಗ್ ಮಾಡಿ! | Hibiscus Repotting Tips & Potting Mix Secret ದಾಸವಾಳ ಗಿಡದಲ್ಲಿ ವರ್ಷವಿಡೀ ದೊಡ್ಡ ಗಾತ್ರದ ಹೂವುಗಳು ಬಿಡಬೇಕಾ? ಹಾಗಾದರೆ ಗಿಡದ ರಿಪೋಟಿಂಗ್ (Hibiscus Repotting) ಮತ್ತು ಸರಿಯಾದ ಪಾಟಿಂಗ್ ಮಿಕ್ಸ್ (Potting Mix) ಮಾಡುವುದು ಹೇಗೆ ಎಂಬುದನ್ನು ಈ ವೀಡಿಯೊದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇನೆ. ಈ ಸರಳ ವಿಧಾನವನ್ನು ಅನುಸರಿಸಿದರೆ ನಿಮ್ಮ ದಾಸವಾಳ ಗಿಡ ಎಂದಿಗೂ ಸಾಯುವುದಿಲ್ಲ ಮತ್ತು ಗಿಡ ಹುಲುಸಾಗಿ ಬೆಳೆದು ನೂರಾರು ಹೂವುಗಳನ್ನು ನೀಡುತ್ತದೆ. ವೀಡಿಯೊವನ್ನು ಕೊನೆಯವರೆಗೆ ನೋಡಿ! 🌿 ಈ ವೀಡಿಯೊದಲ್ಲಿ ಏನೇನಿದೆ? ದಾಸವಾಳ ಗಿಡದ ರಿಪೋಟಿಂಗ್ ಮಾಡುವುದು ಹೇಗೆ? ಹೆಚ್ಚು ಹೂವು ಬಿಡಲು ಸೂಕ್ತವಾದ ಪಾಟಿಂಗ್ ಮಿಕ್ಸ್ (Potting Mix) ತಯಾರಿಸುವ ವಿಧಾನ ಬೇರುಗಳಿಗೆ ಹಾನಿಯಾಗದಂತೆ ಗಿಡ ಬದಲಾಯಿಸುವ ಸೀಕ್ರೆಟ್ ಟಿಪ್ಸ್ ದಾಸವಾಳ ಗಿಡದ ಆರೈಕೆ ಮತ್ತು ಗೊಬ್ಬರ ನಿರ್ವಹಣೆ Contact: 📧 E-mail - keerthichethaninkannada@gmail.com Facebook -   / 1jtjhynjwl   Instagram - https://www.instagram.com/keerthi_che... Copyright Disclaimer: - Under section 107 of the copyright Act 1976, allowance is mad for FAIR USE for purpose such a as criticism, comment, news reporting, teaching, scholarship and research. Fair use is a use permitted by copyright statues that might otherwise be infringing. Non- Profit, educational or personal use tips the balance in favor of FAIR USE. Thank you so much for watching Team #keerthichethaninkannada A special thanks from #keerthichethan