ವಾಲಿ ಮೋಕ್ಷ | ಯಕ್ಷಗಾನ ತಾಳಮದ್ದಳೆ | ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೇಶ್ವರ | ನೇರಪ್ರಸಾರ
Sanjeeva Music
0:00 / 0:00
ವಾಲಿ ಮೋಕ್ಷ | ಯಕ್ಷಗಾನ ತಾಳಮದ್ದಳೆ | ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೇಶ್ವರ | ನೇರಪ್ರಸಾರ
3 700 просмотров · Трансляция закончилась 1 мес. назад
Sanjeeva Music
32,6 тыс. подписчиков
3 700 просмотров · Трансляция закончилась 1 мес. назад
ಶ್ರೀ ನರಸಿಂಹ ಮೂರ್ತಿ ಪೈ ಸಾಂಸ್ಕೃತಿಕ ವೇದಿಕೆ ಹಂಗಳೂರು ಇವರಿಂದ
ಯಕ್ಷಗಾನ ತಾಳಮದ್ದಳೆ " ವಾಲಿ ಮೋಕ್ಷ"
ದಿನಾಂಕ: 15-09-2026 ಮಧ್ಯಾಹ್ನ 3 ಕ್ಕೆ
ಹಿಮ್ಮೇಳ:
ಭಾಗವತರು: ಶ್ರೀ ಶ್ರೀಧರ ಹೆಬ್ಬಾರ್ ಕರ್ಜೆ
ಮದ್ದಳೆ: ಶ್ರೀ ಜಗದೀಶ್ ಆಚಾರ್, ಕಲ್ಯಾಣಪುರ
ಚಂಡೆ: ಶ್ರೀ ಕೃಷ್ಣಾನಂದ ಶೆಣೈ, ಶಿರಿಯಾರ
ಮುಮ್ಮೇಳ:
ವಾಲಿ: ಶ್ರೀ ಮನೋಹರ ಪೈ, ಲೇಖಕರು-ನಿರ್ದೇಶಕರು, ಪೈ ಕ್ಯಾಂಟೀನ್, ಕೋಟೇಶ್ವರ
ಹನುಮಂತ: ಕುಮಾರಿ ಹರ್ಷಿತ, ಕೆ.ಪಿ.ಎಸ್ ಶಾಲೆ ಕೋಟೇಶ್ವರ ಇಲ್ಲಿನ 7ನೇ ತರಗತಿ ವಿದ್ಯಾರ್ಥಿನಿ
ಶ್ರೀರಾಮ: ಶ್ರೀ ಗೋಪಾಲಕೃಷ್ಣ ಶೆಟ್ಟಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ
ಸುಗ್ರೀವ: ಶ್ರೀ ಕುಮಾರ ಶಂಕರನಾರಾಯಣ, ಉಪನ್ಯಾಸಕರು, ಸರಕಾರಿ ಪದವಿಪೂರ್ವ ಕಾಲೇಜು, ಹಾಲಾಡಿ
ತಾರ: ಶ್ರೀ ರಾಜೀವ ಶೆಟ್ಟಿ, ಹೊಸಂಗಡಿ, ಖ್ಯಾತ ಯಕ್ಷಗಾನ ಸ್ತ್ರೀ ಪಾತ್ರಧಾರಿಗಳು
ಸರ್ವರಿಗೂ ಆದರದ ಸ್ವಾಗತ
#yakshagana #koteshwara #thalamaddale #sanjeeva #sanjeevamusic
Facebook page
/ sanjeevamusicyt
Instagram
/ sanjeevamusic