ಫುಡ್ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth
VK Health
0:00 / 0:00
ಫುಡ್ ಅಲರ್ಜಿ ಯಾಕಾಗುತ್ತೆ ಗೊತ್ತಾ? ಸೈನಸ್ ಇದ್ರೆ ಈ ತಪ್ಪು ಮಾಡ್ಬೇಡಿ| Dr. Lakshmi Ananth
4 317 просмотров · 6 месяцев назад
VK Health
65,1 тыс. подписчиков
4 317 просмотров · 6 месяцев назад
ಕೆಲವರಿಗೆ ಸ್ವಲ್ಪ ಧೂಳು (dust) ತಾಕಿದ್ರೂ ನೆಗಡಿ, ಕೆಮ್ಮು ಶುರುವಾಗುತ್ತೆ. ಇನ್ನು ಕೆಲವರಿಗೆ ಆಹಾರದ ಅಲರ್ಜಿ ಅಥವಾ ಫುಡ್ ಅಲರ್ಜಿ (food allergy) ಇರುತ್ತದೆ. ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ತಿಂದ ಮೇಲೆ ಚರ್ಮದ ತುರಿಕೆ (itching skin) ಅಥವಾ ಊತ, ಸೀನುವಿಕೆ (swelling) ಆರಂಭವಾಗುತ್ತದೆ. ಮತ್ತೆ ಕೆಲವರಿಗೆ ಯಾವುದಾದರೂ ಮಾತ್ರೆ ತೆಗೆದುಕೊಂಡಾಗಲೂ (tablet allergy) ಅಲರ್ಜಿ ಉಂಟಾಗುತ್ತದೆ. ಹೀಗೆ ವಿವಿಧ ಬಗೆಯ ಅಲರ್ಜಿಗಳನ್ನು ನಾವು ಕಾಣಬಹುದು. ಅಲರ್ಜಿ ಇದ್ದವರಲ್ಲಿ ಸೈನಸ್ (sinus) ಉಂಟಾಗುವ ಸಾಧ್ಯತೆ ಇದೆಯಾ? ಸೈನಸ್ ಎಂದರೇನು? ಇದನ್ನು ಗುಣಪಡಿಸೋದು ಹೇಗೆ ಎಂಬುದರ ಬಗ್ಗೆಯೂ ಡಾ ಲಕ್ಷ್ಮೀ ಅನಂತ್ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
#allergy #sinus #sneezing #dustallergy #asthma #foodallergy #tablets #allergytreatment #vkhealth
00:00 - Highlight
00:59 - Introduction
01:46 - Allergy Vs Normal cold
03:57 - Causes of allergy
05:30 - Food and tablet allergy
07:24 - Is allergy dangers?
08:36 - Food allergy and swelling
09:33 - Seasonal allergy
11:58 - What is sinus?
13:46 - Sinus and allergy connection
14:50 - Treatment for sinus
17:18 - Home remedies for sinus
18:32 - Allergy triggers
20:02 - Can we reverse allergy?
21:26 - Healthy habits for preventing allergy
22:35 - Allergy medicine side effects
24:11 - Doctor tips for allergy and sinus
24:57 - Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.