Перейти к содержимому

Prakash Raj Enters National Politics:ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

TV5 Kannada

0:00 / 0:00

Prakash Raj Enters National Politics:ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

7 959 просмотров · 7 часов назад
TV5 Kannada
2,73 млн подписчиков
7 959 просмотров · 7 часов назад
Prakash Raj Enters National Politics:ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಅಕ್ಟೋಬರ್ 23ರಂದು ಎಸ್‌ಐಆರ್ (SIR) ವಿರುದ್ಧ ಸಿಜೆಪಿ (CJP) ವತಿಯಿಂದ ನಡೆಯಲಿರುವ ಬೃಹತ್ ಹೋರಾಟದಲ್ಲಿ ಖ್ಯಾತ ನಟ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಸಿನಿಮಾರಂಗವನ್ನು ಬದಿಗಿಟ್ಟು ಪ್ರಕಾಶ್ ರಾಜ್ ಅವರು ಸಂಪೂರ್ಣವಾಗಿ ಸಮಾಜಮುಖಿ ಹಾಗೂ ರಾಜಕೀಯ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದೇಕೆ ಎಂಬ ಪ್ರಶ್ನೆ ಈಗ ಮೂಡಿದೆ. ಈ ಹಿಂದೆ ದೇವನಹಳ್ಳಿ ರೈತರ ಭೂಸ್ವಾಧೀನ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದುಕೊಂಡು ಸರ್ಕಾರವನ್ನೇ ಭೂಸ್ವಾಧೀನ ಕೈಬಿಡುವಂತೆ ಮಾಡಿದ್ದ ಪ್ರಕಾಶ್ ರಾಜ್, ಈಗ 'SIR' ವಿರೋಧಿ ಹೋರಾಟದಲ್ಲೂ ಅತ್ಯಂತ ಸಕ್ರಿಯರಾಗಿದ್ದಾರೆ. ಸಿಜೆಪಿ ಸಂಘಟನೆಯಲ್ಲಿರುವ ದೀಪ್ಕೆ, ಅಶುತೋಷ್ ಸೇರಿದಂತೆ ಯುವ ನಾಯಕರಿಗೆ ಮಾರ್ಗದರ್ಶಕರಾಗಿ ನಿಂತಿಿರುವ ಅವರು, ಮುಂದಿನ ದಿನಗಳಲ್ಲಿ ಈ ಸಂಘಟನೆಯನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಿದ್ದಾರಾ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಮಾತ್ರವಲ್ಲದೆ, ಸತತ ಹೋರಾಟಗಳ ಮೂಲಕವೇ ನಟ ಪ್ರಕಾಶ್ ರಾಜ್ ಅವರು ರಾಷ್ಟ್ರ ರಾಜಕಾರಣಕ್ಕೆ ಅಧಿಕೃತ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂಬರುವ 2029ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಮುಂದಾಗಿದ್ದಾರಾ? ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಬೆಂಬಲ ಅಥವಾ ಟಿಕೆಟ್ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ತಮ್ಮ ರಾಜಕೀಯ ಚಾಪು ಮೂಡಿಸಲು ಆಲೋಚನೆ ಮಾಡಿದ್ದಾರಾ ಎಂಬ ಗಾಸಿಪ್‌ಗಳು ದಟ್ಟವಾಗಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಹೋರಾಟಗಳಲ್ಲಿ ಸಕ್ರಿಯರಾಗುತ್ತಿರುವ ಪ್ರಕಾಶ್ ರಾಜ್ ಅವರ ಮುಂದಿನ ರಾಜಕೀಯ ನಡೆ ಏನು? ಈ ಕುರಿತಾದ ಸಂಪೂರ್ಣ ರಾಜಕೀಯ ವಿಶ್ಲೇಷಣಾ ವರದಿ ಇಲ್ಲಿದೆ. Renowned actor and filmmaker Prakash Raj is taking the absolute center stage as he leads the upcoming massive protest organized by CJP against 'SIR' scheduled for October 23. This raises a major question: why has Prakash Raj stepped away from films to dive headfirst into full-time activism? Having previously spearheaded the Devanahalli farmers' protest and successfully compelling the government to drop land acquisition plans, Prakash Raj is now a prominent face in the anti-SIR movement. Serving as a mentor to young CJP members like Deepke and Ashutosh, speculations are rife in political circles whether he intends to steer or take the helm of CJP moving forward. Furthermore, rumors suggest that Prakash Raj is using grassroots agitations as a stepping stone to enter national politics. Is he gearing up to contest the upcoming 2029 Lok Sabha elections? Are there calculations to make a political debut via the Congress party to establish a strong footprint in national governance? Watch this comprehensive political special report examining Prakash Raj's escalating activist footprint and future political ambitions. #tv5kannada #kannadanews #tv5kannadalive #tv5karnataka #prakashraj #cjpprotets #sirvsopposition #devanahallifarmerprotest #2029lokasabha #karnatakapolitics ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬