KISANVANI | EXPRIENCE OF BEE KEEOPING/HONEY BEE FARMING | K. M. MANDANNA
AKASHVANI MADIKERI ( ಆಕಾಶವಾಣಿ ಮಡಿಕೇರಿ )
0:00 / 0:00
KISANVANI | EXPRIENCE OF BEE KEEOPING/HONEY BEE FARMING | K. M. MANDANNA
502 просмотра · 5 дней назад
AKASHVANI MADIKERI ( ಆಕಾಶವಾಣಿ ಮಡಿಕೇರಿ )
14,2 тыс. подписчиков
502 просмотра · 5 дней назад
🎙️ ಕಿಸಾನ್ ವಾಣಿ.
ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ಜೇನು ಕೃಷಿಯ ಅನುಭವ ಕುರಿತು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಮುತ್ತಾರ್ಮುಡಿಯ ಕೆಂಬಡ್ತಂಡ ಮಂದಣ್ಣ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನ.
ಜೇನು ಕೃಷಿಯ ಆರಂಭ, ಜೇನುನೊಣಗಳ ಸಾಕಣೆ, ಜೇನು ಉತ್ಪಾದನೆಯ ವಿಧಾನ, ಎದುರಾಗುವ ಸವಾಲುಗಳು ಹಾಗೂ ಜೇನು ಕೃಷಿಯಿಂದ ದೊರೆಯುವ ಆರ್ಥಿಕ ಲಾಭಗಳ ಕುರಿತು ತಮ್ಮ ಅನುಭವಗಳನ್ನು ಕೆ. ಮಂದಣ್ಣ ಅವರು ಹಂಚಿಕೊಂಡಿದ್ದಾರೆ.
ಜೇನು ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತರು ಹಾಗೂ ಯುವಕರಿಗೆ ಈ ಸಂದರ್ಶನ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.
📻 Date of Broadcast--27/08/2026
ಆಕಾಶವಾಣಿಯ ಕಾರ್ಯಕ್ರಮಗಳನ್ನು news on air app ಮತ್ತು waves OTT ವೇದಿಕೆಯಲ್ಲಿ ಕೂಡ ಆಲಿಸಬಹುದು.
#ಕಿಸಾನ್_ವಾಣಿ #ಜೇನು_ಕೃಷಿ #ಜೇನುಸಾಕಣೆ #ಜೇನುನೊಣ #ರೈತರು #ಕೃಷಿ #ಕೃಷಿ_ಮಾಹಿತಿ #BeeFarming #Beekeeping #HoneyFarming #Akashvani