Challenge Complete ಮಾಡಿ BMW ಕಾರ್ ತಗೊಂಡೆ 😱🚘 | Final twist miss ಮಾಡ್ಕೊಬೇಡಿ | ₹10 to BMW Challenge
sharath challenges
0:00 / 0:00
Challenge Complete ಮಾಡಿ BMW ಕಾರ್ ತಗೊಂಡೆ 😱🚘 | Final twist miss ಮಾಡ್ಕೊಬೇಡಿ | ₹10 to BMW Challenge
281 просмотр · 10 дней назад
sharath challenges
40 подписчиков
281 просмотр · 10 дней назад
₹10 ಇಂದ ಶುರು ಮಾಡಿದ ನನ್ನ challenge ಕೊನೆಗೆ BMW ಕಾರ್ ವರೆಗೆ ಹೋಗುತ್ತಾ? 😱🚘
ಈ videoನಲ್ಲಿ ನಾನು ಕೇವಲ ₹10 ಇಟ್ಟುಕೊಂಡು challenge ಶುರು ಮಾಡಿದ್ದೇನೆ. ಆ ₹10 ಅನ್ನು ಬಳಸಿಕೊಂಡು step by step ಮುಂದೆ ಹೋಗಿ, ಕೊನೆಗೆ BMW ಕಾರ್ ತಗೊಳ್ಳುವ challenge complete ಮಾಡಲು ಪ್ರಯತ್ನಿಸಿದ್ದೇನೆ.
ಈ challengeನಲ್ಲಿ: 💰 Starting Amount: ₹10 🔥 Target: BMW Car 😂 Funny moments 🛍️ Buying & selling challenges 😱 Unexpected moments 🚘 Final BMW challenge
ನನ್ನ journey ಹೇಗಿತ್ತು, ಯಾವ challenges ಎದುರಾಯಿತು, ಎಷ್ಟು ಹಣ collect ಮಾಡಿದೆ ಮತ್ತು ಕೊನೆಗೆ challenge complete ಆಯ್ತಾ ಅನ್ನೋದನ್ನು full videoನಲ್ಲಿ ನೋಡಿ. (YOU WILL SEE UNEXPECTED FUNNY TWIST😁)
Video ಇಷ್ಟವಾದ್ರೆ Like ಮಾಡಿ 👍 ನಿಮ್ಮ friends ಜೊತೆ Share ಮಾಡಿ ❤️ Channel Subscribe ಮಾಡಿ आणि Bell Icon ಒತ್ತಿ 🔔
ನಿಮ್ಮ support ನನಗೆ ತುಂಬಾ important. ಮುಂದಿನ videosನಲ್ಲಿ ಇನ್ನಷ್ಟು interesting challenges ತರ್ತೀನಿ!
#challenge #challenges #bmw #funny #twist #sharathchallenges
#bmwm5 #poor #rich #challengevideo