Перейти к содержимому

ರೈತರಿಗೆ ಕೃಷಿ ತರಬೇತಿ ನೀಡುವ ಶ್ರೀ ಬನಶಂಕರಿ ಗೋಶಾಲೆ | banashankari goushsla | desi cow farming in kannada

Rangu Kasturi - Farming in Kannada

0:00 / 0:00

ರೈತರಿಗೆ ಕೃಷಿ ತರಬೇತಿ ನೀಡುವ ಶ್ರೀ ಬನಶಂಕರಿ ಗೋಶಾಲೆ | banashankari goushsla | desi cow farming in kannada

31 372 просмотра · 9 мес. назад
Rangu Kasturi - Farming in Kannada
307 тыс. подписчиков
31 372 просмотра · 9 мес. назад
ಗೋಕಾಕ ತಾಲೂಕಿನ ಕೌಜಲಗಿ ಶ್ರೀ ಬನಶಂಕರಿ ಗೋ ಸಂವರ್ಧನೆ, ಸಾವಯವ ಕೃಷಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಶ್ರೀ ಅನಂತರಾವ್ ಕೃಷ್ಣಾಜಿ ನಾಯಕ್ ರವರು ದೇಣಿಗೆ ನೀಡಿದ 12 ಎಕರೆ ಜಾಗದಲ್ಲಿ 200 ಗೋವುಗಳಿಗೆ ಅನುಕೂಲವಾಗುವ ಗೋಶಾಲೆ, ತರಬೇತಿಕೇಂದ್ರ ಮತ್ತು ಶ್ರೀ ಬನಶಂಕರಿ ದೇವಸ್ಥಾನ ನಿರ್ಮಿಸಿದ್ದು ಉಳಿದ ಜಾಗದಲ್ಲಿ ಹಸುಗಳಿಗೆ ಮೇವು ಮತ್ತು ಸಾವಯವದಲ್ಲಿ ಹಲವಾರು ಬೆಳೆಗಳನ್ನು ಬೆಳೆಯುತ್ತಾರೆ ಸದ್ಯಕ್ಕೆ 75 ರಿಂದ 80 ಗೋವುಗಳಿದ್ದು ಸೆಗಣಿ ಗೊಬ್ಬರ ಬಳಸಿ ಗೋಉತ್ಪನ್ನಗಳನ್ನು ತಯಾರಿಸುವುದಲ್ಲದೆ ರೈತರಿಗೆ ಉಚಿತ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ...! =============== Facebook ➤ https://www.facebook.com/profile.php?... Instagram ➤   / rangukasturi   You tube ➤    / @rangukasturi   =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ಶ್ರೀ ಶಿವಾನಂದ ದೇಸಾಯಿ, ಪ್ರಕಲ್ಪದ ಪ್ರಮುಖರು ಬನಶಂಕರಿ ಗೋ ಸಂವರ್ಧನೆ, ಸಾವಯವ ಕೃಷಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಕೌಜಲಗಿ, ತಾ. ಗೋಕಾಕ, ಜಿ. ಬೆಳಗಾವಿ 9426074071, 8866716789, 9008977319 =============== ರೈತರಿಗೆ ಕೃಷಿ ತರಬೇತಿ ನೀಡುವ ಶ್ರೀ ಬನಶಂಕರಿ ಗೋಶಾಲೆ | banashankari goushsla | desi cow farming in kannada =============== #rangukasturi #goushala #banashankari #desicow #cowfarming #farminginkannada #farming #agriculture #cowfarm #cow #farm #soil #ಗೋಶಾಲೆ