Перейти к содержимому

ಮನೆಲ್ಲೇ ಮಾಡಿ ಗರಿಗರಿಯಾದ ಚಕ್ಲಿ 😍 | ಕರಕರ ಚಕ್ಲಿ ಮಾಡುವ ಸುಲಭ ವಿಧಾನ | Chakli Recipe in Kannada

Shyla’s Adugemane

0:00 / 0:00

ಮನೆಲ್ಲೇ ಮಾಡಿ ಗರಿಗರಿಯಾದ ಚಕ್ಲಿ 😍 | ಕರಕರ ಚಕ್ಲಿ ಮಾಡುವ ಸುಲಭ ವಿಧಾನ | Chakli Recipe in Kannada

297 просмотров · 2 дня назад
Shyla’s Adugemane
42 подписчика
297 просмотров · 2 дня назад
ನಮಸ್ಕಾರ ಎಲ್ಲರಿಗೂ ❤️🙏 ಇವತ್ತಿನ ವಿಡಿಯೋದಲ್ಲಿ ಮನೆಯಲ್ಲಿ ಸುಲಭವಾಗಿ ಗರಿಗರಿಯಾದ, ರುಚಿಯಾದ ಚಕ್ಲಿ ಮಾಡುವ ವಿಧಾನವನ್ನು ತಿಳಿಸಿದ್ದೇನೆ. 😋 ಚಹಾ ಜೊತೆ ತಿನ್ನಲು, ಹಬ್ಬಗಳಿಗೆ ಮತ್ತು ಸಂಜೆ ಸ್ನ್ಯಾಕ್ಸ್‌ಗೆ ಈ ಚಕ್ಲಿ ತುಂಬಾ ಚೆನ್ನಾಗಿರುತ್ತದೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ರುಚಿಕರವಾದ ಚಕ್ಲಿಯನ್ನು ಹೇಗೆ ತಯಾರಿಸಬಹುದು ಎಂದು ಈ ವಿಡಿಯೋದಲ್ಲಿ ನೋಡಿ. ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರ ಜೊತೆ Share ಮಾಡಿ ಮತ್ತು ನಮ್ಮ ಚಾನೆಲ್‌ಗೆ Subscribe ಮಾಡಲು ಮರೆಯಬೇಡಿ. ❤️ ನಿಮ್ಮ ಅಭಿಪ್ರಾಯವನ್ನು Comment ಮಾಡಿ ತಿಳಿಸಿ. ಧನ್ಯವಾದಗಳು 🙏❤️ #ಚಕ್ಲಿ #ChakliRecipe #KannadaCooking #KannadaRecipes #ಹಬ್ಬದಅಡುಗೆ #ಚಕ್ಲಿರೆಸಿಪಿ #TraditionalFood