ಗೋಧಿ ಹಿಟ್ಟಿನಿಂದ ಸಿಹಿಯಾದ ಬರ್ಫಿ 😋 | Wheat Flour Burfi Recipe in Kannada | ಮನೆಯಲ್ಲೇ ಸುಲಭವಾಗಿ ಮಾಡಿ
ದಿವ್ಯ ಅಡುಗೆ ಮನೆ
0:00 / 0:00
ಗೋಧಿ ಹಿಟ್ಟಿನಿಂದ ಸಿಹಿಯಾದ ಬರ್ಫಿ 😋 | Wheat Flour Burfi Recipe in Kannada | ಮನೆಯಲ್ಲೇ ಸುಲಭವಾಗಿ ಮಾಡಿ
1 326 просмотров · 2 нед. назад
ದಿವ್ಯ ಅಡುಗೆ ಮನೆ
594 подписчика
1 326 просмотров · 2 нед. назад
ನಮಸ್ಕಾರ 🙏 ದಿವ್ಯ ಅಡುಗೆಮನೆಗೆ ಸ್ವಾಗತ ❤️
ಇಂದು ನಮ್ಮ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಗೋಧಿ ಹಿಟ್ಟಿನ ಬರ್ಫಿ ಮಾಡುವ ವಿಧಾನವನ್ನು ತಿಳಿಯೋಣ. 😋
ಗೋಧಿ ಹಿಟ್ಟು ಮತ್ತು ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳನ್ನು ಬಳಸಿ ರುಚಿಯಾದ ಸಿಹಿಯನ್ನು ತಯಾರಿಸಬಹುದು. ಹಬ್ಬಗಳಿಗೆ ಮತ್ತು ಮನೆಯವರಿಗಾಗಿ ಈ ಬರ್ಫಿಯನ್ನು ಖಂಡಿತಾ ಪ್ರಯತ್ನಿಸಿ.
ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ದಿವ್ಯ ಅಡುಗೆಮನೆ ಚಾನೆಲ್ ಅನ್ನು Subscribe ಮಾಡಿ. 🔔
#ಗೋಧಿಹಿಟ್ಟಿನಬರ್ಫಿ
#SweetRecipe
#WheatFlourBurfi
#SweetRecipe