ಅಕ್ಕಿ ಬೇಳೆ ಬೇಡ, ಒಂದು ಹಸಿ ಆಲೂಗಡ್ಡೆ ಹಾಕಿ ಎಷ್ಟು ಗರಿಗರಿಯಾಗಿ ಬರುತ್ತೆ ,Best instant masala dosa
Savi Kitchen Kannada
0:00 / 0:00
ಅಕ್ಕಿ ಬೇಳೆ ಬೇಡ, ಒಂದು ಹಸಿ ಆಲೂಗಡ್ಡೆ ಹಾಕಿ ಎಷ್ಟು ಗರಿಗರಿಯಾಗಿ ಬರುತ್ತೆ ,Best instant masala dosa
45 858 просмотров · 2 дн. назад
Savi Kitchen Kannada
5,27 тыс. подписчиков
45 858 просмотров · 2 дн. назад
#instantCrispyDosa #instantMasalaDosa #PotatoDosa #InstantDosa #SoojiDosa #RavaDosa #HotelStyleDosa #KannadaRecipes #KannadaCooking #BreakfastRecipe #EasyDosaRecipe #SaviKitchenKannada
ಗರಿಗರಿ ಮಸಾಲೆ ದೋಸೆ | Crispy Masala Dosa Recipe 😍
ಕೇವಲ 1 ಹಸಿ ಆಲೂಗಡ್ಡೆ ಬಳಸಿ ಮನೆಯಲ್ಲಿ ಸುಲಭವಾಗಿ ಹೋಟೆಲ್ ಸ್ಟೈಲ್ ಗರಿಗರಿ ಮಸಾಲೆ ದೋಸೆ ಮಾಡಬಹುದು. ಯಾವುದೇ ಅಕ್ಕಿ ನೆನೆಸುವ ಅವಶ್ಯಕತೆ ಇಲ್ಲ, ಹಿಟ್ಟು ರುಬ್ಬುವ ಕೆಲಸವೂ ಇಲ್ಲ! ರುಚಿಕರವಾದ, ತೆಳ್ಳಗಿನ ಮತ್ತು ಗೋಲ್ಡನ್ ಕಲರ್ ಗರಿಗರಿ ದೋಸೆ ಬೆಳಗಿನ ತಿಂಡಿಗೆ ಸೂಪರ್ ಆಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
1 ಕಪ್ ಸೂಜಿ ರವೆ
2 ಟೀಸ್ಪೂನ್ ಅಕ್ಕಿ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು
1 ಮಧ್ಯಮ ಗಾತ್ರದ ಹಸಿ ಆಲೂಗಡ್ಡೆ
2 ಹಸಿಮೆಣಸಿನಕಾಯಿ
½ ಟೀಸ್ಪೂನ್ ಜೀರಿಗೆ
¼ ಕಪ್ ಮೊಸರು
2 ಕಪ್ ನೀರು
ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ನೀರು ಹೊಂದಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿ ದೋಸೆ ಕಾವಲಿಯ ಮೇಲೆ ತೆಳ್ಳಗೆ ಹರಡಿ, ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ರುಚಿಯಾದ ಗರಿಗರಿ ದೋಸೆ ಸವಿಯಿರಿ!
ಇದನ್ನು ಮನೆಯಲ್ಲೇ ಒಮ್ಮೆ ಟ್ರೈ ಮಾಡಿ. ನಿಮಗೆ ಹೇಗಾಯಿತು ಎಂದು ಕಾಮೆಂಟ್ ಮಾಡಿ. ❤️
Benne Dose & Masala dose
• ಹೋಟೆಲ್ನಲ್ಲೂ ಇಷ್ಟು ರುಚಿ ಸಿಗಲ್ಲ! A-Z step b...
left over rice instant dosa
• ದೋಸೆ ಹಿಟ್ಟು ಇಲ್ಲವಾ? ಕೇವಲ 5 ನಿಮಿಷದಲ್ಲಿ ದೋಸೆ...
Instant paddu
• “10 ನಿಮಿಷದಲ್ಲಿ ಅವಲಕ್ಕಿ ಪಡ್ಡು!“ವಾರಕ್ಕೆ 3–4...
steam dosa In 10min
• 10 ನಿಮಿಷದಲ್ಲಿ ಅವಲಕ್ಕಿ steam dosa 😍 ಬೆಳಗಿನ ...
instant avalakki paddu in 10min
• “10 ನಿಮಿಷದಲ್ಲಿ ಅವಲಕ್ಕಿ ಪಡ್ಡು!“ವಾರಕ್ಕೆ 3–4...
tomato dosa
• 👉ನಮ್ಮ ಮನೇಲಿ ವಾರಕ್ಕೆ 4 ದಿನ ಇದೇ ಮಾಡ್ತೀವಿ! 😱ದ...
instant Godhi dose
• Healthy & Just 5min ಗೋಧಿ ದೋಸೆ ಇಷ್ಟೊಂದು ಗರಿ...
masala dosa
/ 6rsvocjvbr
Egg dosa
• ಈ Recipe ಗೊತ್ತಿಲ್ಲ ಅಂದ್ರೆ ಇಷ್ಟು ದಿನ ಈ ರುಚಿ...
soft spongy dosa
• ಧಿಢೀರ್ ಅಂತ ದೋಸೆ ತಿನ್ನಬೇಕು ಅನಿಸಿದ್ರೆ ಈ inst...
Masala dosa
• ಹೋಟೆಲ್ ತರ ಗರಿಗರಿಯಾದ Masala Dosa ಮಾಡುವ ಸೀಕ್...
shavige dosa
• ಶಾವಿಗೆಯಿಂದ ಹೀಗೆ ಉತ್ತಪ್ಪ ಮಾಡಿ ನೋಡಿ… ರುಚಿ ಸೂ...
Multigrain dosa in kannada
• 10 ನಿ||ಮಿ ಗರಿಗರಿಯಾದ Multi grain dosa | ಹಿಟ...
Instant rava dosa
• ದೋಸೆ ಹಿಟ್ಟು ಇಲ್ಲದಿದ್ದರೂ ಚಿಂತೆ ಬೇಡ | 15 min...
10min instant rice flour dosa
• ದೋಸೆ ಹಿಟ್ಟು ಇಲ್ವಾ? 10 ನಿಮಿಷದಲ್ಲಿ ಕ್ರಿಸ್ಪಿ ...
Instant Rava dosa
• ಅಕ್ಕಿ ಬೇಳೆ ನೆನೆಸದೆ! 5 ನಿಮಿಷದಲ್ಲಿ ಗರಿ ಗರಿ ...
instant spongy dosa
• ದೋಸೆ ಹಿಟ್ಟು ಇಲ್ವಾ? 5 min ಸಾಫ್ಟ್ ದೋಸೆ & ಚಟ್...
Zero oil instant spongy dosa
• ಒಂದು ಚುಕ್ಕೆ ಎಣ್ಣೆ ಬೇಡ! ಇಷ್ಟು ಸಾಫ್ಟ್ ದೋಸೆ ...
Multi grain dosa
• 💪 ಪ್ರೋಟೀನ್ ತುಂಬಿದ Multi grain dosa recipe...
Moongdal dosa
• ಈ ಒಂದು ದೋಸೆ ಸಾಕು 💪|Moong dal instant dosa...
Idly Recipes
instant idly
• ಅಕ್ಕಿ ಬೇಳೆ ಇಲ್ಲದೆ ಜಸ್ಟ್ 20 ನಿಮಿಷದಲ್ಲಿ idly...
tiffin center idly
• ಟಿಫಿನ್ ಸೆಂಟರ್ ಸೀಕ್ರೆಟ್ | ಮೃದುವಾದ ಇಡ್ಲಿಗೆ ...
instant idly
• ರಾತ್ರಿ ನೆನೆಸುವ ಕಷ್ಟ ಬೇಡ! 2 ಗಂಟೆಯಲ್ಲಿ ಸಾಫ್ಟ...
Rava idly
• ಅಕ್ಕಿ ಬೇಳೆ ಇಲ್ಲದೆ! ಅರ್ಧ ಗಂಟೆಯಲ್ಲಿ hotel st...
Avalakki idly
• ಅವಲಕ್ಕಿ ಇಡ್ಲಿ 😍 | ನಮ್ಮ ಮನೆಯಲ್ಲಿ ವಾರಕ್ಕೆ 4 ...
moongdal idly
• ಅಕ್ಕಿ ಬೇಡ! 1 ಕಪ್ ಹೆಸರಬೆಳೆಯಿಂದ ಸ 😋 ಪ್ರೋಟೀನ್...
rava idly
• 1 ಕಪ್ ಉಪ್ಪಿಟ್ಟು ರವಾ ಇದ್ದರೆ ಬೆಳಿಗ್ಗೆ ತಕ್ಷಣ...
Make super crispy and golden hotel-style masala dosa using just one raw potato! This easy instant dosa recipe requires no rice soaking or fermentation. Perfect for breakfast and evening snacks.
Ingredients: Suji rava, rice flour, salt, one medium raw potato, green chillies, cumin, curd and water.
Like, Share & Subscribe to Savi Kitchen Kannada for more tasty homemade recipes!