Перейти к содержимому

Navaratri Day9 | Polali RAJARAJESHWARI /ದೇವಿಯ ಮಣ್ಣಿನ ಮೂರ್ತಿಯ ವಿಶೇಷತೆ | ನವರಾತ್ರಿ ವೈಭವ

SANJANA's Creations Vlogs

0:00 / 0:00

Navaratri Day9 | Polali RAJARAJESHWARI /ದೇವಿಯ ಮಣ್ಣಿನ ಮೂರ್ತಿಯ ವಿಶೇಷತೆ | ನವರಾತ್ರಿ ವೈಭವ

1 434 просмотра · 2 дня назад
SANJANA's Creations Vlogs
6,91 тыс. подписчиков
1 434 просмотра · 2 дня назад
Dear Frnds ನವರಾತ್ರಿಯ ಕೊನೆಯ ದಿನದಲ್ಲಿ 🥰 🙏 ನವರಾತ್ರಿ Day 9 – ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ವಿಶೇಷ ದರ್ಶನ/ ವರದಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪವಿತ್ರ ಕ್ಷೇತ್ರದಲ್ಲಿ ದೇವಿಯ ಮಣ್ಣಿನ ಮೂರ್ತಿಯ ವಿಶೇಷತೆ, ಅದರ ಧಾರ್ಮಿಕ ಮಹತ್ವ ಹಾಗೂ ದೇವಸ್ಥಾನದ ವಿಶಿಷ್ಟ ಪರಂಪರೆಯ ಬಗ್ಗೆ ಈ ವೀಡಿಯೋದಲ್ಲಿ ತಿಳಿಯೋಣ. 🌺 ದೇವಿಯ ದಿವ್ಯ ರೂಪದ ದರ್ಶನದೊಂದಿಗೆ, ಈ ಕ್ಷೇತ್ರದ ವಿಶೇಷತೆಗಳನ್ನು ಶ್ರೀ ಅನಂತ ಭಟ್ ಅವರು ತಿಳಿಸಿದ್ದಾರೆ 🙏🏻 ಈ ವೀಡಿಯೋ ನಿಮಗೆ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ನಮ್ಮ YouTube Channel ಅನ್ನು Subscribe ಮಾಡಿ. 🙏 ಶ್ರೀ ರಾಜರಾಜೇಶ್ವರಿ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ. #sanjanascreations #navaratriday9 #pilali #rajarajeshwaristory #pouranikastory #navaratrispl #templevisit #kannadavlog #temple #PolaliRajarajeshwari #Navaratri #NavaratriSpecial #ಪೊಳಲಿ #ರಾಜರಾಜೇಶ್ವರಿ #KannadaDevotional #TempleSpecial