Narendra Swamy Defends Milk Price Hike: ಹಾಲಿನ ಬೆಲೆ ಏರಿಕೆ ವಿವಾದಕ್ಕೆ ನರೇಂದ್ರ ಸ್ವಾಮಿ ತಿರುಗೇಟು!
Asianet Suvarna News
0:00 / 0:00
Narendra Swamy Defends Milk Price Hike: ಹಾಲಿನ ಬೆಲೆ ಏರಿಕೆ ವಿವಾದಕ್ಕೆ ನರೇಂದ್ರ ಸ್ವಾಮಿ ತಿರುಗೇಟು!
2 081 просмотр · 20 ч назад
Asianet Suvarna News
5,67 млн подписчиков
2 081 просмотр · 20 ч назад
ಕರ್ನಾಟಕ ಸರ್ಕಾರ ನಂದಿನಿ ಹಾಲಿನ ದರ ಹೆಚ್ಚಳ ಮಾಡಿರುವುದನ್ನು ಸಚಿವ ಪಿ. ಎಂ. ನರೇಂದ್ರ ಸ್ವಾಮಿ ಅವರು ಸುದೀರ್ಘವಾಗಿ ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್ಚಿಸಲಾದ ಒಟ್ಟು ಮೊತ್ತದಲ್ಲಿ ₹7 ನೇರವಾಗಿ ಹೈನುಗಾರಿಕೆ ನಡೆಸುವ ರೈತರಿಗೆ ತಲುಪಲಿದ್ದು, ಕೇವಲ ₹1 ಮಾತ್ರ ಒಕ್ಕೂಟಗಳ ನಿರ್ವಹಣೆಗೆ ಸಿಗಲಿದೆ ಎಂದು ತಿಳಿಸಿದರು. ನೆರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದ್ದು, ನಮ್ಮ ರಾಜ್ಯದ ಹಾಲನ್ನು ಹೊರರಾಜ್ಯಗಳಿಗೆ ಕೊಂಡೊಯ್ಯುವುದನ್ನು ತಡೆಯಲು ಹಾಗೂ ರೈತರ ಜಾನುವಾರು ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ತೀರ್ಮಾನ ಅನಿವಾರ್ಯವಾಗಿತ್ತು ಎಂದರು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#NarendraSwamy #NandiniMilkPriceHike #KarnatakaNews #SuvarnaNews #MilkRateHike#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews