Перейти к содержимому

AMERICA AMERICA2-Nirup, Shanvi, Pruthvi | Nagathihalli Chandrashekhar | Harish Nagaraju |Newso Newsu

NewsO NewsU ನ್ಯೂಸೋ ನ್ಯೂಸು

0:00 / 0:00

AMERICA AMERICA2-Nirup, Shanvi, Pruthvi | Nagathihalli Chandrashekhar | Harish Nagaraju |Newso Newsu

5 695 просмотров · 13 часов назад
NewsO NewsU ನ್ಯೂಸೋ ನ್ಯೂಸು
110 тыс. подписчиков
5 695 просмотров · 13 часов назад
ಅಂದು ‘ಅಮೆರಿಕಾ ಅಮೆರಿಕಾ’ - ರಮೇಶ್ ಅರವಿಂದ್ | ಹೇಮ ಪಂಚಮುಖಿ | ಅಕ್ಷಯ್ ಆನಂದ್… ಇಂದು ‘ಅಮೆರಿಕಾ ಅಮೆರಿಕಾ2’ - ನಿರೂಪ್ ಭಂಡಾರಿ | ಶಾನ್ವಿ ಶ್ರೀವಾಸ್ತವ್ | ಪೃಥ್ವಿ ಅಂಬರ್... 1997ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಆಗಿದ್ದ ‘ಅಮೆರಿಕಾ ಅಮೆರಿಕಾ’… ಕನ್ನಡಿಗರಿಗೆ ಬೆಳ್ಳಿಪರದೆಯ ಮೇಲೆ ಅಮೆರಿಕಾ ದೇಶವನ್ನು ಹೊಸದಾಗಿ ಪರಿಚಯಿಸಿದ ಸಿನಿಮಾ. ಅದರ ಹಾಡುಗಳು ಇಂದಿಗೂ All Time Favourite! ❤️ 🇮🇳 🇺🇸 ಈಗ ಬರೋಬ್ಬರಿ 29 ವರ್ಷಗಳ ನಂತರ ಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್, ಸಂಗೀತ ನಿರ್ದೇಶಕ ಮೆಲೋಡಿ ಕಿಂಗ್ ಮನೋಮೂರ್ತಿ ಮತ್ತೆ ಅದೇ ಜೋಡಿ ಒಂದಾಗಿದ್ದಾರೆ. Gen Z ಯುಗದಲ್ಲಿ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಹೇಗೆ ಪ್ರಸ್ತುತ, ತೆರೆ ಹಿಂದಿನ ಕಥೆ, ಅಮೆರಿಕಾದಲ್ಲಿ ನಡೆದ ಶೂಟಿಂಗ್ ಅನುಭವ, Making Story, ಮೇಷ್ರು ಜೊತೆ ಕೆಲಸ ಮಾಡಿದ ಅನುಭವಗಳು… ಸಿನಿಮಾ ಚೀತ್ರೀಕರಣದ ಸ್ವಾರಸ್ಯಕರ ಘಟನೆಗಳು… ಮಾತು-ಹಾಡು-ಹಾಸ್ಯ ನಟ ನಿರೂಪ್ ಭಂಡಾರಿ, ನಟಿ ಶಾನ್ವಿ ಶ್ರೀವಾಸ್ತವ್ ಹಾಗೂ ನಟ ಪೃಥ್ವಿ ಅಂಬರ್ ಪ್ರಪ್ರಥಮ ಬಾರಿಗೆ ‘HARI ಕಥೆ’ Podcast ನಲ್ಲಿ ಹಂಚಿಕೊಂಡಿದ್ದಾರೆ. Watch FULL EPISODE ನಿಮ್ಮ 'NEWSO NEWSU' YouTube Channelನಲ್ಲಿ. 🎥 ‘ಅಮೆರಿಕಾ ಅಮೆರಿಕಾ 2’ ವಿಶ್ವದಾದ್ಯಂತ ಬಿಡುಗಡೆ — ಸೆಪ್ಟೆಂಬರ್ 11, 2026 ಹಳೇ ಕಥೆಗಳಿಂದ್ಲೇ… ಹೊಸ ಕಥೆಗಳು ಹುಟ್ಟೋದು.! ಹಳೆಯ ‘ಅಮೆರಿಕಾ ಅಮೆರಿಕಾ’ ನೆನಪುಗಳನ್ನು ಮತ್ತೆ ಮೆಲುಕು ಹಾಕಲು… ಹೊಸ ‘ಅಮೆರಿಕಾ ಅಮೆರಿಕಾ 2’ ಕಥೆ ಕೇಳಲು… ಈ Episode ತಪ್ಪದೇ ನೋಡಿ..! America America 2, America America 2 Kannada Movie, America America 2 Movie, America America 2 Offical Trailer, America America 2 Songs, America America 2 Making, America America 2 Untold Story, Nagathihalli Chandrashekar, Nagathihalli Chandrashekhar, Mano Murthy, Nirup Bhandari, Shanvi Srivastava, Prithvi Ambaar, Kannada Movie 2026, New Kannada Movie, Kannada Cinema, Kannada Movies, America America Kannada Movie, America America 1997, Ramesh Aravind, Hema Panchamukhi, Akshay Anand, America America Songs, HARI Kathe, HARI Kathe Podcast, Hari Kathe, NewsO NewsU, Harish Nagaraju, Kannada Podcast, Kannada Cinema Podcast, Nirup Bhandari Interview, Shanvi Srivastava Interview, Prithvi Ambaar Interview, Nagathihalli Chandrashekar Interview, Mano Murthy Interview, America America 2 Interview, New Stories Emerge from Old Stories, Kannada Movie Interview, Kannada Film Industry, Sandalwood, Sandalwood Movies, Kannada Entertainment, Kannada Film News #AmericaAmerica2 #AmericaAmerica #NagathihalliChandrashekar #ManoMurthy #NirupBhandari #ShanviSrivastava #PrithviAmbaar #HARIKathe #HariKathePodcast #NewsONewsU #HarishNagaraju #RameshAravind #HemaPanchamukhi #AkshayAnand #KannadaCinema #KannadaMovie #Sandalwood #KannadaMovies #KannadaPodcast #AmericaAmerica2Movie #KannadaEntertainment #KannadaFilm #KannadaFilmIndustry #2026KannadaMovies #September11 #AmericaAmerica2UntoldStory #AmericaAmerica2KannadaMovie #NagathihalliChandrashekhar #KannadaMovies #SandalwoodMovies #KannadaPodcast #KannadaEntertainment #KannadaFilm #NewStoriesEmergefromOldStories #KannadaMovie2026 #AmericaAmerica2Making #KannadaMovieInterview #KannadaCinemaNews #KannadaSongs #KannadaMusic #MelodyKing #WorldWideRelease #2026KannadaCinema #AnchorHarishNagaraju #AnchorHarish