ರುಚಿಕರ ಮಾವಿನಕಾಯಿ ಗೊಜ್ಜು ಜೊತೆಗೆ ಅತ್ಯಂತ ಮೃದುವಾದ ದೋಸೆ | super soft and fluffy dosa with raw mango gojju
Vishnu's Kitchen
0:00 / 0:00
ರುಚಿಕರ ಮಾವಿನಕಾಯಿ ಗೊಜ್ಜು ಜೊತೆಗೆ ಅತ್ಯಂತ ಮೃದುವಾದ ದೋಸೆ | super soft and fluffy dosa with raw mango gojju
25 739 просмотров · 4 месяца назад
Vishnu's Kitchen
312 тыс. подписчиков
25 739 просмотров · 4 месяца назад
ಕನ್ನಡ ಪರಿಚಯ:
ಹಲೋ ಎಲ್ಲರಿಗೂ ನಮಸ್ಕಾರ 🙏
ವಿಷ್ಣೂಸ್ ಕಿಚನ್ ಗೆ ಸ್ವಾಗತ. ಇವತ್ತು ನಾನು ತುಂಬಾನೇ ರುಚಿಯಾಗಿರುವ ಮಾವಿನಕಾಯಿ ಗೊಜ್ಜು ಮತ್ತು ಮೃದುವಾದ ದೋಸೆ ಮಾಡುವ ವಿಧಾನವನ್ನು ಹಂಚಿಕೊಂಡಿದ್ದೇನೆ. ಈ ದೋಸೆ ಉದ್ದಿನಬೇಳೆ, ಇನೋ ಅಥವಾ ಸೋಡಾ ಇಲ್ಲದೆ ತುಂಬಾ ಮೃದುವಾಗಿ ಬರುತ್ತದೆ. ಜೊತೆಗೆ ಮಾಡಿದ ಮಾವಿನಕಾಯಿ ಗೊಜ್ಜು ದೋಸೆಗೆ ಅದ್ಭುತವಾದ ಕಾಂಬಿನೇಷನ್ ಆಗಿರುತ್ತದೆ. ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಉಪಯೋಗಿಸಿಕೊಂಡು ಸುಲಭವಾಗಿ ಮಾಡಬಹುದಾದ ಈ ರೆಸಿಪಿಯನ್ನು ನೀವು ಕೂಡ ಟ್ರೈ ಮಾಡಿ.
English Introduction:
Hello everyone 🙏
Welcome to Vishnu’s Kitchen. Today I have shared a delicious Mango Gojju recipe along with a super soft dosa recipe made without urad dal, Eno, or baking soda. The dosa turns out very soft like set dosa, and the mango gojju pairs perfectly with it. This is a simple and tasty combination made using easily available ingredients at home. Do try this recipe and enjoy!
ಪದಾರ್ಥಗಳು (Ingredients)
ಮಾವಿನಕಾಯಿ ಗೊಜ್ಜು (Mango Gojju):
ಸಾಸಿವೆ – 1 tsp
Mustard seeds – 1 tsp
ಮೆಂತ್ಯಕಾಳು – ½ tsp
Fenugreek seeds – ½ tsp
ಉದ್ದಿನಬೇಳೆ – 1 tbsp
Urad dal – 1 tbsp
ಬಿಳಿ ಎಳ್ಳು – 1 tsp
White sesame seeds – 1 tsp
ಧನಿಯಾ ಕಾಳು – ½ tsp
Coriander seeds – ½ tsp
ಜೀereke – ½ tsp
Cumin seeds – ½ tsp
ಗುಂಟೂರು ಮೆಣಸಿನಕಾಯಿ – 4
Guntur chillies – 4
ಬ್ಯಾಡಗಿ ಮೆಣಸಿನಕಾಯಿ – 4 to 5
Byadagi chillies – 4 to 5
ಒಣ ಕೊಬ್ಬರಿ – ಸ್ವಲ್ಪ
Dry coconut – little
ಎಣ್ಣೆ – 2 tbsp
Oil – 2 tbsp
ಕರಿಬೇವು – ಸ್ವಲ್ಪ
Curry leaves – few
ಒಣಮೆಣಸಿನಕಾಯಿ – 2
Dry red chillies – 2
ಇಂಗು – ¼ tsp
Asafoetida – ¼ tsp
ಅರಿಶಿನ – ¼ tsp
Turmeric powder – ¼ tsp
ಮಾವಿನಕಾಯಿ – ½ ದೊಡ್ಡದು / 1 ಸಣ್ಣದು
Raw mango – ½ large or 1 small
ಉಪ್ಪು – ರುಚಿಗೆ ತಕ್ಕಷ್ಟು
Salt – as needed
ಬೆಲ್ಲ – 2 tbsp
Jaggery – 2 tbsp
ನೀರು – ಅಗತ್ಯಕ್ಕೆ
Water – as needed
ಮೃದುವಾದ ದೋಸೆ (Soft Dosa):
ದೋಸೆ ಅಕ್ಕಿ – 1 cup
Dosa rice – 1 cup
ಇಡ್ಲಿ ಅಕ್ಕಿ – 1 cup
Idli rice – 1 cup
ಮೆಂತ್ಯಕಾಳು – 1 tsp
Fenugreek seeds – 1 tsp
ಬೂದುಕುಂಬಳಕಾಯಿ ತಿರುಳು – 1 small bowl
Ash gourd pulp – 1 small bowl
ಹಸಿ ಕಾಯಿತುರಿ – ¼ cup
Fresh coconut – ¼ cup
ಕಡ್ಲೆ ಪುರಿ / ಸಪ್ಪೆ ಪುರಿ – 3 cups
Puffed gram / plain puffed rice – 3 cups
ಉಪ್ಪು – ಅಗತ್ಯಕ್ಕೆ
Salt – as needed
ಸಕ್ಕರೆ – 1 tsp (optional)
Sugar – 1 tsp (optional)
ಎಣ್ಣೆ / ತುಪ್ಪ – ಬೇಕಾದಷ್ಟು
Oil / Ghee – as needed
📌 Don’t forget to check out our other recipes through the playlists below:
Sweet Recipes
• sweets
Snacks Recipes
• snacks
Veg Rice Recipes
• veg rice recipes
Breakfast Recipes
• veg breakfast recipes
Rasam Powder / Bisibelebath Powder / Vangibath Powder
• powders
Curries & Gravy Recipes
• ಸಾರು ಮತ್ತು ಗೊಜ್ಜು curry recipes
Sambar Recipes
• ಹುಳಿ sambar recipes
Traditional Recipes
• traditional recipes
Pickles
• PICKLES
Palya Recipes
• Palya recipes
#MangoGojju #SoftDosa #SetDosa #KannadaRecipes #BreakfastRecipes #VishnusKitchen #SouthIndianRecipes #RawMangoRecipes