ಮಹಿಳಾ ಸ್ವಾತಂತ್ರ್ಯಕ್ಕೆ ಧರ್ಮದ ಬೇಲಿಯಾ? | Grand Mufti AP Aboobacker Statement | Suvarna News Discussion
Asianet Suvarna News
0:00 / 0:00
ಮಹಿಳಾ ಸ್ವಾತಂತ್ರ್ಯಕ್ಕೆ ಧರ್ಮದ ಬೇಲಿಯಾ? | Grand Mufti AP Aboobacker Statement | Suvarna News Discussion
49 301 просмотр · 10 часов назад
Asianet Suvarna News
5,65 млн подписчиков
49 301 просмотр · 10 часов назад
ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ (ಎ.ಪಿ. ಉಸ್ತಾದ್) ಅವರು "ನೆಕ್ಲೆಸ್ ಸೌಂದರ್ಯ ಉಳಿಯಬೇಕಾದರೆ ಪೆಟ್ಟಿಗೆಯೊಳಗಿರಬೇಕು; ಮಹಿಳೆಯರು ಸಾರ್ವಜನಿಕ ಕ್ಷೇತ್ರಕ್ಕೆ ಬಂದರೆ ವಿನಾಶ" ಎಂದು ನೀಡಿದ್ದಾರೆನ್ನಲಾದ ಹೇಳಿಕೆ ದೇಶವ್ಯಾಪಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸುವರ್ಣ ನ್ಯೂಸ್ ನೇರ ಚರ್ಚೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಶಾಫಿ ಸಾದಿ, ಹಿಂದೂ ಸಂಘಟನೆಯ ನಾಯಕಿ ಭವ್ಯ ಗೌಡ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅಂಜಲಿ ರಾಮಣ್ಣ ಪರ-ವಿರೋಧದ ಬಿಸಿಬಿಸಿ ವಾದ-ಪ್ರತಿವಾದ ಮಂಡಿಸಿದ್ದು, ಇದು 21ನೇ ಶತಮಾನದಲ್ಲಿ ಏಳನೇ ಶತಮಾನದ ಮಹಿಳಾ ವಿರೋಧಿ ಹೇರಿಕೆಯೋ ಅಥವಾ ಧಾರ್ಮಿಕ ಚೌಕಟ್ಟಿನ ಶಿಷ್ಟಾಚಾರವೋ ಎಂಬ ಸಮಗ್ರ ಮುಖಾಮುಖಿ ವಿವರ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#GrandMufti #APUstad #WomenRights #ShafiSaadi #AnjaliRamanna #BhavyaGowda #GenderEquality #SuvarnaNewsDebate #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews