Перейти к содержимому

ಕ್ರಿಸ್ಮಸ್ ಆನಂದ | Christmas Ananda | New Kannada Christmas Jesus Song 2021 | Pastor Subbarao

Pastor Subbarao

0:00 / 0:00

ಕ್ರಿಸ್ಮಸ್ ಆನಂದ | Christmas Ananda | New Kannada Christmas Jesus Song 2021 | Pastor Subbarao

86 295 просмотров · 4 г. назад
Pastor Subbarao
73,7 тыс. подписчиков
86 295 просмотров · 4 г. назад
Dear friends in Christ, we are happy and joyful to present the song "Christmas Ananda" with you all ! May this song bring you joy and strength through our God and celebrate the birth of Christ. We will pray for you and your family and please continue to pray for us as well. Our Most Special thanks to Prasad Nelapudi, TPF, SIngapore for the beautiful lyrics and support provided in this song. Credits Lyrics: Prasad Nelapudi, TPF, Singapore. Tune: Thinnu Theeresh Music: Sudhakar Rella Guitars: Joel sastry anna Rythms: Manizenna & Prabhakar rella Mix&mastered: Daniel Louis Chennai Do share your testimony to us , comment below or do send us through email or WhatsApp. SHARING YOUR TESTIMONY WOULD BE A BLESSING TO YOU AS WELL AS PEOPLE WHO HEAR YOUR TESTIMONY, Don’t feel shy to share how God has healed you and blessed you. Do share the word to us. Kannada Lyrics ಭುವಿಗಿಳುದು ಬಂದ ಪರಮಾತ್ಮನು ರಕ್ಷಣೆ ತಂದ ಜಯಶೀಲನು ll 2 ll ಮರಣ ವೇದನೆ ತೊಲಗೆ ಹೋಯ್ತು ಪಾಪ ಭಾರವು ನೀಗಿ ಹೋಯ್ತು ll 2 ll ಕಾರ್ಗತ್ತಿಲ್ಲಲ್ಲಿರುವ ಜನರೆಲ್ಲರೂ ಆ ದೊಡ್ಡ ಬೆಳಕನ್ನು ಕಂಡರು ll 2 ll ಕ್ರಿಸ್ಮಸ್ ಆನಂದ ನೀಡಿತು ನಮ್ಮಲ್ಲಿ ಸಂತೋಷ ಕ್ರಿಸ್ಮಸ್ ಆನಂದ ನೀಡಿತು ಮನೆಯಲ್ಲಿ ರಕ್ಷಣ ಸಂತೋಷ ll 2 ll 1) ಕತ್ತಲೆ ಬಾಳಿಗೆ ಬೆಳಕಾಗಿ ಪ್ರೇಮದಿ ಕರುಣಿಸಿ ಇಳಿದು ಬಂದನು ಪಾಪದ ಜೀವಿತಕ್ಕೆ ಜೀವ ಜ್ಯೋತಿಯಾಗಿ ಜನಿಸಿದನು ll 2 ll ನಮ್ ಹೃದಯದೋಳ್ ಹಬ್ಬವಾಯುತು ಊರಿಗೆಲ್ಲ ಹರ್ಷವಾಯುತು ನಮ್ ಹೃದಯದೊಳ್ ಹಬ್ಬವಾಯುತು ಊರಿಗಿಲ್ಲ ಹರ್ಷವಾಯುತು ll ಕ್ರಿಸ್ಮಸ್ ಆನಂದ ll 2) ಅಳುವ ಧ್ವನಿಗೆ ರಕ್ಷಣೆ ಮಾರ್ಗ ನಿರೀಕ್ಷಣೆ ನೀಡ ಬಂದನು ಸಮಸ್ಯೆಯ ಸಂಕೋಲೆ ನೀಗಿ ಜೀವಿತವ ಬದಲಿಸಿದ ll 2 ll ರಕ್ಷಣೆಯ ರಾರಾಜನಿಗೆ ಸಮಾನರು ಯಾರು ಇಲ್ಲ ರಕ್ಷಣೆಯ ರಾರಾಜನಿಗೆ ಯೇಸುವಿಗೆ ಸಾಟಿ ಇಲ್ಲ ll ಕ್ರಿಸ್ಮಸ್ ಆನಂದ ll 2 ll