Перейти к содержимому

"ಸಮೀಕ್ಷೆ ಮಾಡಿ ಅಂತ ನಮ್ಮ ಮೇಲೆ ತುಂಬಾ ಒತ್ತಡ ಹೇರುತ್ತಿದ್ದಾರೆ.." | Mangaluru

Vartha Bharati

0:00 / 0:00

"ಸಮೀಕ್ಷೆ ಮಾಡಿ ಅಂತ ನಮ್ಮ ಮೇಲೆ ತುಂಬಾ ಒತ್ತಡ ಹೇರುತ್ತಿದ್ದಾರೆ.." | Mangaluru

16 237 просмотров · 3 года назад
Vartha Bharati
845 тыс. подписчиков
16 237 просмотров · 3 года назад
" ಮೊಬೈಲ್ ನಲ್ಲಿ ಸರ್ವೇ ಮಾಡೋದು ಬಹಳ ಕಷ್ಟದ ಕೆಲಸ.." ► "ಎಲ್ಲದಕ್ಕೂ ನಮ್ಮನ್ನೇ ಯಾಕೆ ಕತ್ತೆಗಳ ಹಾಗೆ ದುಡಿಸ್ತಾರೆ?.." ►"ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗೆ ನೀಡಿದ ಆದೇಶವನ್ನು ಹಿಂಪಡೆಯಬೇಕು.." ► ಮಂಗಳೂರು : ಸರ್ಕಾರ ಹೆಚ್ಚುವರಿ ಕೆಲಸ ಹೊರಿಸಿದೆ ಎಂದು ಆರೋಪಿಸಿ ದ.ಕ ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನಾ ಸಮಾವೇಶ #varthabharati #mangaluru #anganavadi #protest