Перейти к содержимому

ಈ ರೀತಿ ಅದ್ಭುತವಾದ ರುಚಿಯ 100% ಹೆಸರುಕಾಳಿನ ಪಲ್ಯ ಮತ್ತು ತಿಳಿ ಸಾರು ಮಾಡುವ ವಿಧಾನ I THILI SAARU RECIPE

Bhagya Tv

0:00 / 0:00

ಈ ರೀತಿ ಅದ್ಭುತವಾದ ರುಚಿಯ 100% ಹೆಸರುಕಾಳಿನ ಪಲ್ಯ ಮತ್ತು ತಿಳಿ ಸಾರು ಮಾಡುವ ವಿಧಾನ I THILI SAARU RECIPE

48 794 просмотра · 3 года назад
Bhagya Tv
1,36 млн подписчиков
48 794 просмотра · 3 года назад
#bhagyatvrecipes #bhagyatv #bhagyatvkannada ಹೆಸರುಕಾಳಿನ ಪಲ್ಯ ಮಾಡಲು ಬೇಕಾದ ಪದಾರ್ಥಗಳು ಹೆಸರುಕಾಳು 1 ಕಪ್ ಈರುಳ್ಳಿ 1 ತೆಂಗಿನಕಾಯಿ ತುರಿ ಅರ್ಧ ಕಪ್ ಎಣ್ಣೆ 2 ಟೇಬಲ್ ಸ್ಪೂನ್ ಸಾಸಿವೆ ಸ್ವಲ್ಪ ಕಡ್ಲೆಬೇಳೆ 1 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಹಸಿಮೆಣಸಿನಕಾಯಿ 5 ರಿಂದ 6 ಕರಿಬೇವಿನ ಸೊಪ್ಪು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ಹೆಸರುಕಾಳಿನ ತಿಳಿ ಸಾರು ಹೆಸರು ಕಾಳು ಬೇಯಿಸಿ ಬಸಿದ ನೀರು ಈರುಳ್ಳಿ 1 ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಟೊಮೆಟೊ ಹಣ್ಣು 1 ಚಿಕ್ಕದು ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್ ಸಾಂಬಾರ್ ಪುಡಿ ಎರಡುವರೆ ಟೇಬಲ್ ಸ್ಪೂನ್ ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು ಬೆಳ್ಳುಳ್ಳಿ 1 ಗಡ್ಡೆ ಎಣ್ಣೆ 2 ಟೇಬಲ್ ಸ್ಪೂನ್ ಒಣಮೆಣಸಿನಕಾಯಿ 2 ಸಾಸವೆ ಸ್ವಲ್ಪ Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs