Перейти к содержимому

🏦 SBI Clerk 2026 Recruitment | 9,766 ಹುದ್ದೆಗಳು | ಕರ್ನಾಟಕಕ್ಕೆ 799 ಹುದ್ದೆಗಳು | Kannada

Sharath_aihole_edut

0:00 / 0:00

🏦 SBI Clerk 2026 Recruitment | 9,766 ಹುದ್ದೆಗಳು | ಕರ್ನಾಟಕಕ್ಕೆ 799 ಹುದ್ದೆಗಳು | Kannada

43 просмотра · 13 дней назад
Sharath_aihole_edut
85 подписчиков
43 просмотра · 13 дней назад
🏦 *SBI Clerk 2026 Recruitment | 9,766 ಹುದ್ದೆಗಳು | ಕರ್ನಾಟಕಕ್ಕೆ 799 ಹುದ್ದೆಗಳು | Kannada* ನಮಸ್ಕಾರ ಸ್ನೇಹಿತರೇ! 🙏 *State Bank of India (SBI)* ವತಿಯಿಂದ *Junior Associate (Customer Support & Sales)* ಅಂದರೆ *SBI Clerk 2026* ನೇಮಕಾತಿ ಕುರಿತು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. 🔥 *ಮುಖ್ಯ ಮಾಹಿತಿ:* ✅ ಒಟ್ಟು ಹುದ್ದೆಗಳು – *9,766* ✅ ಕರ್ನಾಟಕದ ಹುದ್ದೆಗಳು – *799* ✅ Regular Vacancy – *760* ✅ Backlog Vacancy – *39* ✅ ಅರ್ಜಿ ಆರಂಭ – *11 ಆಗಸ್ಟ್ 2026* ✅ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – *31 ಆಗಸ್ಟ್ 2026* ✅ ವಿದ್ಯಾರ್ಹತೆ – *Graduation* ✅ ವಯೋಮಿತಿ – *20 ರಿಂದ 28 ವರ್ಷ* ✅ ಕರ್ನಾಟಕದ ಸ್ಥಳೀಯ ಭಾಷೆ – *ಕನ್ನಡ* ✅ Selection Process – Prelims + Mains + Local Language Proficiency Test ✅ Application Fee – General/OBC/EWS ₹750 ✅ SC/ST/PwBD – ಶುಲ್ಕ ವಿನಾಯಿತಿ 📚 ಈ ವಿಡಿಯೋದಲ್ಲಿ *SBI Clerk Eligibility, Vacancy, Age Limit, Application Fee, Exam Pattern, Selection Process ಮತ್ತು Karnataka Vacancy* ಕುರಿತು ವಿವರವಾಗಿ ತಿಳಿಸಲಾಗಿದೆ. ⚠️ ಅರ್ಜಿ ಸಲ್ಲಿಸುವ ಮೊದಲು SBIಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. 👍 ವಿಡಿಯೋ ಇಷ್ಟವಾದರೆ *LIKE* ಮಾಡಿ 📲 ನಿಮ್ಮ ಸ್ನೇಹಿತರಿಗೆ *SHARE* ಮಾಡಿ 🔔 ಇಂತಹ *SBI, Banking Jobs, Government Jobs & Exam Updates**ಗಾಗಿ ನಮ್ಮ **CHANNEL SUBSCRIBE* ಮಾಡಿ. https://sbi.bank.in/web/careers/current-op... #SBIClerk2026 #SBIClerk #SBIRecruitment2026 #SBIJobs #SBIClerkVacancy #SBIClerkKarnataka #BankJobs #BankingJobs #GovernmentJobs #KarnatakaJobs #SBIJobs2026 #KannadaJobs #JobUpdate #SBIExam #SBIClerkKannada