Перейти к содержимому

ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose |

Namma Aduge Nimma Ruchi

0:00 / 0:00

ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose |

690 448 просмотров · 5 л. назад
Namma Aduge Nimma Ruchi
650 тыс. подписчиков
690 448 просмотров · 5 л. назад
ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose | ನಮಸ್ತೆ ಫ್ರೆಂಡ್ಸ್, ಈ ವೀಡಿಯೋದಲ್ಲಿ ಹೇಳಿರುವ ಅಳತೆ ಕೆಲವರಿಗೆ confusion ಇದೆ ,ಅದಕ್ಕಾಗಿ ನಾನು ಬಳಸಿರುವ ಲೋಟದ ಅಳತೆ ಕೆಳಗೆ ಕೊಡಲಾಗಿದೆ , ಧನ್ಯವಾದಗಳು 😊👇 3 ಲೋಟ ದೋಸೆ ಅಕ್ಕಿ ( 200 ml ಲೋಟ) 3 ಟೇಬಲ್ ಸ್ಪೂನ್ ಮೆಂತ್ಯ 1 ಲೋಟ ತೆಳು ಅವಲಕ್ಕಿ ( ದಪ್ಪ ಅವಲಕ್ಕಿ ಯಾದ್ರೆ 1/2 ಲೋಟ ರುಚಿಗೆ ತಕ್ಕಷ್ಟು ಉಪ್ಪು ( ನಾನು 2 ಟೀ ಸ್ಪೂನ್ ಹಾಕಿದ್ದೇನೆ). ವಿಷಯ ಸೂಚನೆ : ಹಿಟ್ಟು ಚೆನ್ನಾಗಿ ಪರ್ಮೆಂಟ್ ಆದರೆ ಮೆಂತ್ಯದ ಕಹಿ ಇರೋದಿಲ್ಲ. ಆದರೂ ಕೆಲವರಿಗೆ ಕಹಿ ಇದೆ ಅಂತ ಅನಿಸಿದರೆ ಒಂದು ಲೋಟ ಅಕ್ಕಿಗೆ 2 ಟೀಸ್ಪೂನ್ ನಂತೆ ಮೆಂತ್ಯವನ್ನು ಹಾಕಬಹುದು. ಧನ್ಯವಾದಗಳು, 😊 #nammaadugenimmaruchi #kannadarecipes #menthedose #menthedosa #breakfast #breakfastrecipe #dosa #dose #healthy #healthydose