👉 ತಪ್ಪು ಇರಲಿ ಸರಿ ಇರಲಿ ಪುಸ್ತಕ ತೋರಿಸು | ಚಾರ್ ಆಣೆ ವಿದ್ಯಾ ಐತಿ | ಜನರೇ ತೀರ್ಪು ಕೊಟ್ಟರು!
Nidoni spl news
0:00 / 0:00
👉 ತಪ್ಪು ಇರಲಿ ಸರಿ ಇರಲಿ ಪುಸ್ತಕ ತೋರಿಸು | ಚಾರ್ ಆಣೆ ವಿದ್ಯಾ ಐತಿ | ಜನರೇ ತೀರ್ಪು ಕೊಟ್ಟರು!
31 925 просмотров · 2 месяца назад
Nidoni spl news
19,5 тыс. подписчиков
31 925 просмотров · 2 месяца назад
ಹಾಲಶಿರಗೂರ ಹಣಮಂತ ಮಾಸ್ತರ ಹಾಗೂ ಎದುರಾಳಿಗಳ ನಡುವಿನ ಜಿದ್ದಾಜಿದ್ದಿ ವಾದದಲ್ಲಿ "ತಪ್ಪು ಇರಲಿ ಸರಿ ಇರಲಿ ಪುಸ್ತಕ ತೋರಿಸು" ಎಂಬ ಮಾತು ಚರ್ಚೆಯ ಕೇಂದ್ರಬಿಂದುವಾಯಿತು. ಚಾರ್ ಆಣೆ ವಿದ್ಯಾ ಐತಿ ಎನ್ನುವ ಖಡಕ್ ಮಾತು, ಜನರ ಪ್ರತಿಕ್ರಿಯೆ ಹಾಗೂ ಪೂರ್ಣ ವಾದದ ವಿಶೇಷ ಕ್ಷಣಗಳನ್ನು ಈ ವಿಡಿಯೋದಲ್ಲಿ ನೋಡಿ. ಕೊನೆಯಲ್ಲಿ ಜನರೇ ತೀರ್ಪು ಕೊಡ್ತಾರಾ? ಗೆದ್ದವರು ಯಾರು? ಸೋತವರು ಯಾರು? ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ