Перейти к содержимому

ಮಲೆಯ ಮಹದೇಶ್ವರ ಬೆಟ್ಟದ ಸಾಲಿನಲ್ಲಿರುವ ಎಪ್ಪತ್ತೇಳು ಮಲೆಗಳು | ಭಕ್ತಿ ಗೀತೆ | Maleya Mahadeshwara Bhakti Song

Om Rhythm

0:00 / 0:00

ಮಲೆಯ ಮಹದೇಶ್ವರ ಬೆಟ್ಟದ ಸಾಲಿನಲ್ಲಿರುವ ಎಪ್ಪತ್ತೇಳು ಮಲೆಗಳು | ಭಕ್ತಿ ಗೀತೆ | Maleya Mahadeshwara Bhakti Song

64 791 просмотр · 10 месяцев назад
Om Rhythm
249 подписчиков
64 791 просмотр · 10 месяцев назад
🎵 ಮಲೆಯ ಮಹದೇಶ್ವರ ಬೆಟ್ಟದ ಸಾಲಿನಲ್ಲಿರುವ ಎಪ್ಪತ್ತೇಳು ಮಲೆಗಳು | ಭಕ್ತಿ ಗೀತೆ 🎶 ಮಹದೇಶ್ವರ ಸ್ವಾಮಿಯ ಪಾವನ ನಾಡು — ಮಲೆಗಳ ಪಾವಿತ್ರ್ಯದಲ್ಲಿ ಮೂಡಿದ ಭಕ್ತಿ ಸವಿ! ಈ ಹಾಡು ಭಕ್ತಿಯ ಶಕ್ತಿ, ನಂಬಿಕೆಯ ನಾದ, ಮತ್ತು ದೇವರ ದಿವ್ಯ ಚರಿತ್ರೆಯನ್ನು ಸ್ಮರಿಸುತ್ತದೆ. ಎಪ್ಪತ್ತೇಳು ಮಲೆಗಳ ಮಹಿಮೆ, ಮಹದೇಶ್ವರನ ಕೃಪೆಯ ಕಾವ್ಯ! 🙏 🔔 ಭಕ್ತಿ ಸ್ಪಂದನೆಗೆ Like, Share ಮತ್ತು Subscribe ಮಾಡಿರಿ!📿 #MahadeshwaraSwamy #BhaktiGeethe #MaleyaMahadeshwara #DevotionalSong #KannadaBhakti #MaleyaMahadeshwara #MahadeshwaraSwamy #BhaktiGeethe #KannadaBhaktiSong #DevotionalSong #MahadeshwaraBetta #ShivaBhakti #KannadaDevotional #LordMahadeshwara #FolkDevotional #EpattuEluMale #MahadeshwaraBhakti #BhaktiVibes #DivineKannadaSong #SpiritualVibes Maleya Mahadeshwara song, Mahadeshwara Swamy bhakti song, Kannada devotional song, Mahadeshwara Betta, Lord Mahadeshwara, Bhakti geethe Kannada, Shiva bhakti, folk devotional song, epattu elu male ಮಲೆಯ ಮಹದೇಶ್ವರ ಬೆಟ್ಟದ ಸಾಲಿನಲ್ಲಿರುವ ಎಪ್ಪತ್ತೇಳು ಮಲೆಗಳು ಉಘೇ ಮಾದಪ್ಪ ಉಘೇ...... ಅನುಮಲೆ ಜೇನುಮಲೆ ಗುಂಜಿಮಲೆ ಗುರುಗುಂಜಿಮಲೆ ಕಾನುಮಲೆ ಕಂಬತ್ತಿಮಲೆ ಕಡುದಾಕಿ ಮಲೆ ಪಚ್ಚಮಲೆ ಪೂಜೆಮಲೆ ಪೊನ್ನಾಜಿಮಲೆ ಕೊಂಗುಮಲೆ ಕೋನಾಚಿಮಲೆ ಸಂಕುಮಲೆ ರುದ್ರಾಕ್ಷಿ ಮಲೆ ಭದ್ರಾಕ್ಷಿ ಮಲೆ ಮಂಜುಮಲೆ ಈಬುತಿಮಲೆ ಭಸುಮಂಗಲಮಲೆ ಗಾಳಿಮಲೆ ಗೌಳಮಲೆ ನಡುಮಲೆ ನಾಗಮಲೆ ಪಾದಮಲೆ ದೀಪಮಲೆ ಎದುರುಬೋಳಿ ಕಂಬದಬೋಳಿ ಊರಬಸಪ್ಪನಮಲೆ ಕೋಡುಗಲು ಮುನಿಯಪ್ಪನಮಲೆ ತವಸರೆಮಲೆ ಕಾರಯ್ಯನಮಲೆ ಬಿಲಯ್ಯನಮಲೆ ಪಾದದರೆಮಲೆ ಮೈಲಮಲೆ ಶ್ರವಣನಬೋಳಿಮಲೆ ರಂಗಸ್ವಾಮಿಮಲೆ ಕಂಬಳ ಸಿದ್ದೇಶ್ವರಮಲೆ ವಜ್ರಮಲೆ ದೇವರಮಲೆ ಆಲಂಬಾಡಿಮಲೆ ಮಜ್ಜನಖಾನ್ ಬೋಳಿಮಲೆ ಕಂಜಮುನಿಯಪ್ಪನಮಲೆ ಗೂಜಕ್ಕಿಬಸವೇಶ್ವರಮಲೆ ಬಾಳಕಲ್ ಬಸಪ್ಪಮಲೆ ಪದುಮಮಲೆ ಊರಕ್ಕಿ, ಬಸಪ್ಪನಮಲೆ ಗೊಣೆಬಸವೇಶ್ವರಮಲೆ ಉಗಿ ಬಸವೇಶ್ವರ ಮಲೆ ಆನೆಮಲೆ ಪಾವಳಮಲೆ ಗಂಧಹಳ್ಳಿ ರಂಗಪ್ಪನಮಲೆ ದೇವಾಲಯ ಬೋಳಿಮಲೆ ಕಡೇ ಬೋಳಿ ವೀರೇಶ್ವರಿ ಮಲೆ ನೂರೊಂದು ಸ್ವಾಮಿಮಲೆ ದಭಗೊಳ್ಳಿ ಬಸವೇಶ್ವರಮಲೆ ಪಡುಗಲ್ಲ ಮಾದೇಶ್ವರಮಲೆ ಕತ್ರಿಗಿಡದ ಮಲೆ ಬೂದಮಲೆ ಹೆತ್ತವ್ಯಮಲೆ ಎರಕ್ಕೆ ಮಲೆ ಮೇಲುಮಲೆ ಹೂಜುಮಲೆ ವಸಂತಮಲೆ ಆದಿಮಹಾದೇಶ್ವರಮಲೆ ಕೊಂಗದೊರೆಮಲೆ ಗೋವಿಂದಪಾಡಿಮಲೆ ವಂದೇಶ್ವರಮಲೆ ನಾಮದಹಳ್ಳಿಮಲೆ ಬಹ್ಮ ಶರಮಲೆ ವೀರೇಶ್ವರ ಮಲೆ ಶೇಷಣ್ಯ ಒಡೆಯರ ಮಲೆ ಅಂತರಗಂಗೆಮಲೆ ಆನೆಹೊಲ ಮಲೆ ಬಡವೆಕಲ್ಲು ಮಲೆ ಸಂತೆಖಾನಿ ಮುನಿಯಪ್ಪಮಲೆ ಮಲ್ಲೇಶ್ವರ ಮಲೆ ಶ್ರವಣಬೋಳಿಯ ತೊತ್ತಮಲೆ ಭಧ್ರಮಲೆ