ಜ್ಞಾನೇಶ್ ಕುಮಾರ್ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್! | Rahul on Election Commission | LRC | Suvarna News
Asianet Suvarna News
0:00 / 0:00
ಜ್ಞಾನೇಶ್ ಕುಮಾರ್ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್! | Rahul on Election Commission | LRC | Suvarna News
40 012 просмотров · 1 день назад
Asianet Suvarna News
5,65 млн подписчиков
40 012 просмотров · 1 день назад
ಕೇಂದ್ರ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ತಮಗೆ ಸರಿಸಮಾನರಾದ ಇನ್ನಿಬ್ಬರು ಆಯುಕ್ತರ 14 ಲಿಖಿತ ಆಕ್ಷೇಪಣೆಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ರಾಷ್ಟ್ರೀಯ ಮಾಧ್ಯಮದ ವರದಿ ದೇಶಾದ್ಯಂತ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Kannada Debate | Suvarna News Discussion | Ajit Hanamakkanavar | Left Right And Centre
#ElectionCommission #GyaneshKumar #RahulGandhi #ImpeachmentMotion #AnilTadkal #RavindraReshme #SuvarnaNewsDebate #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news
Suvarna News Live: https://youtube.com/live/F1m0ciwMs8c
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews