Перейти к содержимому

ಶ್ರೀ ಶಕ್ತಿ ಎಂದರೇನು? ಸಂಕಲ್ಪ ಶಕ್ತಿಯಿಂದ ಜೀವನ ಬದಲಾಯಿಸಿಕೊಳ್ಳುವುದು ಹೇಗೆ? | ಬ್ರಹ್ಮಶ್ರೀ ಸುಭಾಷ್ ಪತ್ರೀಜಿ

ಪುಟಗಳಿಂದ ಬದುಕಿಗೆ

0:00 / 0:00

ಶ್ರೀ ಶಕ್ತಿ ಎಂದರೇನು? ಸಂಕಲ್ಪ ಶಕ್ತಿಯಿಂದ ಜೀವನ ಬದಲಾಯಿಸಿಕೊಳ್ಳುವುದು ಹೇಗೆ? | ಬ್ರಹ್ಮಶ್ರೀ ಸುಭಾಷ್ ಪತ್ರೀಜಿ

1 145 просмотров · 12 дн. назад
ಪುಟಗಳಿಂದ ಬದುಕಿಗೆ
931 подписчик
1 145 просмотров · 12 дн. назад
ಈ ವಿಡಿಯೋದಲ್ಲಿ ಸಂಕಲ್ಪ ಶಕ್ತಿಯ ಮಹತ್ವ, ನಮ್ಮೊಳಗಿನ ದೃಢತೆ, ಗುರಿಯ ಸ್ಪಷ್ಟತೆ ಮತ್ತು ನಿರಂತರ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳೋಣ. ಮದರ್ ತೆರೇಸಾ ಮತ್ತು ಮೇರಿ ಕ್ಯೂರಿ ಅವರ ಜೀವನದಿಂದ ಪ್ರೇರಣೆ ಪಡೆದು, ನಮ್ಮ ದೈನಂದಿನ ಜೀವನದಲ್ಲಿ ಸಂಕಲ್ಪ ಶಕ್ತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದನ್ನು ಸರಳ ಉದಾಹರಣೆಗಳೊಂದಿಗೆ ಅರ್ಥಮಾಡಿಕೊಳ್ಳೋಣ. ನಿಮ್ಮ ಜೀವನದಲ್ಲಿ ನೀವು ತೆಗೆದುಕೊಂಡಿರುವ ಒಂದು ಒಳ್ಳೆಯ ಸಂಕಲ್ಪವನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ. For Sponsorship And Business Enquiries 👉: hsbhagyabliss555@gmail.com #ಸಂಕಲ್ಪಶಕ್ತಿ #ಶ್ರೀಶಕ್ತಿ #ಆತ್ಮಜಾಗೃತಿ #KannadaMotivation #ಪುಟಗಳಿಂದಬದುಕಿಗೆ #SelfAwareness #PositiveThinking #KannadaInspiration