Kolar BJP Protest Against Bus Fare Milk Price Hike: ಕೋಲಾರದಲ್ಲಿ ರಸ್ತೆ ತಡೆದು ಬಿಜೆಪಿ ಬೃಹತ್ ಪ್ರತಿಭಟನೆ!
TV5 Kannada
0:00 / 0:00
Kolar BJP Protest Against Bus Fare Milk Price Hike: ಕೋಲಾರದಲ್ಲಿ ರಸ್ತೆ ತಡೆದು ಬಿಜೆಪಿ ಬೃಹತ್ ಪ್ರತಿಭಟನೆ!
171 просмотр · 1 ч назад
TV5 Kannada
2,74 млн подписчиков
171 просмотр · 1 ч назад
Kolar BJP Protest Against Bus Fare Milk Price Hike: ಕೋಲಾರದಲ್ಲಿ ರಸ್ತೆ ತಡೆದು ಬಿಜೆಪಿ ಬೃಹತ್ ಪ್ರತಿಭಟನೆ! | tv5kannada
ಕರ್ನಾಟಕ ಸರ್ಕಾರವು ಸಾರಿಗೆ ಬಸ್ ಟಿಕೆಟ್ ದರ ಹಾಗೂ ನಂದಿನಿ ಹಾಲಿನ ಬೆಲೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ, ಕೋಲಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ KSRTC ಬಸ್ ನಿಲ್ದಾಣದ ಸರ್ಕಲ್ನಲ್ಲಿ ಭಾರಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಪ್ರತಿಕೃತಿ ದಹಿಸಲು ಮುಂದಾದಾಗ ಸ್ಥಳದಲ್ಲಿದ್ದ ನೂರಾರು ಪೊಲೀಸರು ತಡೆದರು.
ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ, ನೂಕಾಟ-ತಳ್ಳಾಟ ನಡೆದು ಸ್ಥಳದಲ್ಲಿ ಭಾರಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
"ಕಾಂಗ್ರೆಸ್ ನಾಯಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಕೃತಿ ಸುಟ್ಟು ಪ್ರತಿಭಟನೆ ನಡೆಸಿದಾಗ ಯಾವುದೇ ತಡೆ ನೀಡದ ಪೊಲೀಸರು, ನಮಗೆ ಮಾತ್ರ ಏಕೆ ಅವಕಾಶ ಕೊಡುತ್ತಿಲ್ಲ?" ಎಂದು ಬಿಜೆಪಿ ನಾಯಕರು ಕಟುವಾಗಿ ಪ್ರಶ್ನಿಸಿದರು.
ಪೊಲೀಸರು ಸಂಪೂರ್ಣವಾಗಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಬಡವರ ರಕ್ತ ಕುಡಿಯುತ್ತಿದೆ ಎಂದು ಭಾರಿ ದಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ತುಕಡಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹಲವು ಬಿಜೆಪಿ ನಾಯಕರನ್ನು ಕಸ್ಟಡಿಗೆ ಪಡೆದರು.
Amid statewide agitation called by the Bharatiya Janata Party (BJP) against the Karnataka Congress government's decision to hike KSRTC bus fares and Nandini milk prices, high-voltage drama unfolded at the KSRTC Bus Stand Circle in Kolar.
Local BJP leaders and hundreds of workers staged a major road blockade, sharply criticizing the state administration for imposing excessive financial strain on ordinary citizens.
Tensions escalated when police personnel intervened to prevent protesters from burning effigies of Chief Minister and Deputy Chief Minister D.K. Shivakumar, resulting in intense arguments, jostling, and chaos at the protest site.
Condemning the police action, BJP leaders accused local law enforcement of acting as a partisan tool for the ruling Congress party.
They questioned why Congress leaders were previously permitted to hold similar burning demonstrations in front of the Deputy Commissioner's office while opposition protests face harsh clampdowns.
Protesters shouted slogans condemning the state government for systematically increasing essential prices and worsening inflation, as heavy police contingents were deployed across key circles in Kolar to restore traffic movement and maintain law and order.
#Kolar #BJPProtest #BusFareHike #MilkPriceHike #DKShivakumar #PriceHikeProtest #KolarPolice #KarnatakamPolitics #BreakingNews #KarnatakaNews#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬