ಬ್ಯುಸಿನೆಸ್ನಲ್ಲಿ ಅದೃಷ್ಟ ಬೇಕೇ? ಕಲರ್ ನ್ಯೂಮರಾಲಜಿ ಶಕ್ತಿ ಬಳಸಿ.| Dr.Basvaraj K |
Basava Acu Academy Kannada
0:00 / 0:00
ಬ್ಯುಸಿನೆಸ್ನಲ್ಲಿ ಅದೃಷ್ಟ ಬೇಕೇ? ಕಲರ್ ನ್ಯೂಮರಾಲಜಿ ಶಕ್ತಿ ಬಳಸಿ.| Dr.Basvaraj K |
225 128 просмотров · 1 г. назад
Basava Acu Academy Kannada
490 тыс. подписчиков
225 128 просмотров · 1 г. назад
🌟 ಬಸವ ಅಕ್ಯು ಅಕಾಡೆಮಿ 🌟
ಆರೋಗ್ಯಕ್ಕಾಗಿ ಬಣ್ಣಗಳ ಸಂಖ್ಯಾಶಾಸ್ತ್ರ ಕೋರ್ಸ್
ಬಸವ ಅಕ್ಯು ಅಕಾಡೆಮಿ ಮತ್ತೊಮ್ಮೆ ಕನ್ನಡದಲ್ಲಿ ನಿಮ್ಮ ಮುಂದಿದೆ - ಬಣ್ಣಗಳ ಸಂಖ್ಯಾಶಾಸ್ತ್ರ (Colour Numerology) ಕೋರ್ಸ್ ಕಲಿಯಲು ಇದೊಂದು ಸುವರ್ಣಾವಕಾಶ!
ನೀವು ಇರುವಲ್ಲೇ ಕುಳಿತು, ಆನ್ಲೈನ್ ಮೂಲಕ ಕಲಿಯಿರಿ.
ಕೋರ್ಸ್ ವಿವರಗಳು:
📅 ಪ್ರಾರಂಭ ದಿನಾಂಕ: 20-08-2025
⏳ ಅವಧಿ: 7 ದಿನಗಳು
🕒 ಸಮಯ: ರಾತ್ರಿ 7:30 – 9:30
🗣 ಭಾಷೆ: ಕನ್ನಡ
🎥 ಲಭ್ಯತೆ: 1 ತಿಂಗಳ ವಿಡಿಯೋ ರೆಕಾರ್ಡಿಂಗ್ ಲಭ್ಯವಿದೆ.
ಪಾವತಿ ಲಿಂಕ್:
ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ 👇
https://rzp.io/rzp/NUMGEN
📞 ಸಂಪರ್ಕಕ್ಕಾಗಿ:
96069 88910 | 80881 39861 | 96064 96409
ತರಬೇತಿದಾರರು:
ಡಾ. ಬಸವರಾಜ್.ಕೆ
(ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರು ಮತ್ತು ಮುಖ್ಯಸ್ಥರು)
ಬಣ್ಣಗಳ ಸಂಖ್ಯಾಶಾಸ್ತ್ರ ಕಲಿಯುವುದರಿಂದ ಆಗುವ ಲಾಭಗಳು:
✅ ಅದೃಷ್ಟ ಮತ್ತು ಅವಕಾಶ ವೃದ್ಧಿ
✅ ವೃತ್ತಿಯಲ್ಲಿ ಯಶಸ್ಸು
✅ ಉತ್ತಮ ವೈವಾಹಿಕ ಸಂಬಂಧ
✅ ನೆಮ್ಮದಿಯ ಸಂಸಾರ
✅ ಮಕ್ಕಳ ಉಜ್ವಲ ಭವಿಷ್ಯ
✅ ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ
✅ ಸಂಬಂಧಗಳಲ್ಲಿ ಸುಧಾರಣೆ
✅ ಸಿಬ್ಬಂದಿ ನಿರ್ವಹಣೆಯಲ್ಲಿ ಪರಿಣತಿ
✅ ಸೂಕ್ತ ವೃತ್ತಿ ಆಯ್ಕೆ
✅ ಸಮಗ್ರ ಅಭಿವೃದ್ಧಿ ಮತ್ತು ಸಮೃದ್ಧಿ
💡 ನಮ್ಮ ಉದ್ದೇಶ:
ಮನೆ-ಮನೆಯಲ್ಲೂ ವೈದ್ಯರನ್ನು ಕಾಣುವ ನಮ್ಮ ಉದ್ದೇಶಕ್ಕೆ ನಿಮ್ಮ ಬೆಂಬಲವೇ ನಮ್ಮ ಶಕ್ತಿ!
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ.
🌟 ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🌟
#ಔಷಧಿರಹಿತಜೀವನ #ಬಸವಅಕ್ಯುಅಕಾಡೆಮಿ #ಎನರ್ಜಿಹೀಲಿಂಗ್ #ಟ್ರಡಿಷನಲ್ಎನರ್ಜಿಮೆಡಿಸಿನ್ #colourtherapy #seedtherapy #traditionalenergymedicine #TEM #auriculartherapy #accupressure #acupuncture #nadiswara #nadiparikshe #aimtowarddrugfreelife #basavaacuacademy #wellness #mentalhealth #healthcaremarketing #fitness #healthtech #nutrition #healthyliving #alternativemedicine