Pradosh Statement In Court: ಕೋರ್ಟ್ ನಲ್ಲಿ ಪ್ರಮುಖ ಆರೋಪಿಗಳನ್ನ ಗುರುಸ್ತಿರೋ ಪ್ರದೋಷ್ | Tv5 Kannada
TV5 Kannada
0:00 / 0:00
Pradosh Statement In Court: ಕೋರ್ಟ್ ನಲ್ಲಿ ಪ್ರಮುಖ ಆರೋಪಿಗಳನ್ನ ಗುರುಸ್ತಿರೋ ಪ್ರದೋಷ್ | Tv5 Kannada
7 173 просмотра · 5 часов назад
TV5 Kannada
2,72 млн подписчиков
7 173 просмотра · 5 часов назад
Pradosh Statement In Court: ಕೋರ್ಟ್ ನಲ್ಲಿ ಪ್ರಮುಖ ಆರೋಪಿಗಳನ್ನ ಗುರುಸ್ತಿರೋ ಪ್ರದೋಷ್ | Tv5 Kannada
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ (Approver) ಎ14 ಆರೋಪಿ ಪ್ರದೋಷ್, 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಸಿಆರ್‌ಪಿಸಿ 164 ರಡಿ ತಮ್ಮ ಅಧಿಕೃತ ಸಾಕ್ಷ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ.
ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಸನ್ನ ಕುಮಾರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೋಷ್, ತಾವು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ಅರೆಕಲ್ ಖಾಸಗಿ ಐಟಿ ಕಂಪನಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಕೆಲಸಕ್ಕೆ ಸೇರಿದ ಸಮಯದಲ್ಲೇ ತಮ್ಮ ಬಳಿ ಐಫೋನ್ ಇತ್ತು ಎಂದು ಸ್ಪಷ್ಟಪಡಿಸಿದ ಪ್ರದೋಷ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ 11ನೇ ಆರೋಪಿ ನಾಗರಾಜ್ ಸೇರಿದಂತೆ ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪಷ್ಟವಾಗಿ ಗುರುತಿಸಿದ್ದಾರೆ.
In connection with the Renukaswamy murder case trial, accused A14 turned approver, Pradosh S. Rao, stood in the witness box of the 59th Additional City Civil and Sessions Court to record his statement under Section 164.
Answering questions posed by Special Public Prosecutor (SPP) Prasanna Kumar, Pradosh informed the court that he completed his education at Swami Vivekananda University and was employed as a Finance Manager at Oracle (Arakal) India private limited.
Clarifying his personal background, Pradosh stated that he had already owned an iPhone prior to joining the company, establishing his financial independence before getting involved with actor Darshan.
During the in-camera proceedings, Pradosh successfully identified actor Darshan, A11 Nagaraj, and other co-accused who joined the court trial via Video Conferencing from jail.
#Darshan #RenukaswamyCase #PradoshApprover #SPPPrasannaKumar #BengaluruCourt #164Statement #KarnatakaCrimeNews #ActorDarshan #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬