Перейти к содержимому

ನುಗ್ಗೆಕಾಯಿ ಪಲ್ಯ ಹೀಗೆ ಮಾಡಿ ಸಖತ್ ಟೇಸ್ಟಿ 😋 | ಬಿಸಿ ಜೋಳದ ರೊಟ್ಟಿ ಜೊತೆ ಸೂಪರ್ ಕಾಂಬಿನೇಷನ್

Meenakshi kannada vlogs

0:00 / 0:00

ನುಗ್ಗೆಕಾಯಿ ಪಲ್ಯ ಹೀಗೆ ಮಾಡಿ ಸಖತ್ ಟೇಸ್ಟಿ 😋 | ಬಿಸಿ ಜೋಳದ ರೊಟ್ಟಿ ಜೊತೆ ಸೂಪರ್ ಕಾಂಬಿನೇಷನ್

12 просмотров · 1 день назад
Meenakshi kannada vlogs
26 подписчиков
12 просмотров · 1 день назад
ನುಗ್ಗೆಕಾಯಿ ಪಲ್ಯ ಹೀಗೆ ಮಾಡಿ ಸಖತ್ ಟೇಸ್ಟಿ 😋 | ಬಿಸಿ ಜೋಳದ ರೊಟ್ಟಿ ಜೊತೆ ಸೂಪರ್ ಕಾಂಬಿನೇಷನ್ ನಮಸ್ಕಾರ ಎಲ್ಲರಿಗೂ ❤️ ಇವತ್ತು ಮನೆಯಲ್ಲಿ ನುಗ್ಗೆಕಾಯಿ ಪಲ್ಯ ಮಾಡಿದ್ದೀನಿ. ಈ ರೀತಿ ಮಾಡಿದ್ರೆ ಸಖತ್ ಟೇಸ್ಟಿ ಆಗಿರುತ್ತೆ 😋 ಬಿಸಿ ಬಿಸಿ ಜೋಳದ ರೊಟ್ಟಿ ಜೊತೆ ನುಗ್ಗೆಕಾಯಿ ಪಲ್ಯ ಕಾಂಬಿನೇಷನ್ ಅಂತೂ ಭಾಳ ಚಂದ. ನಮ್ಮ ಪಿಂಟು ಮತ್ತು ನಮ್ಮ ಮೂರು ಮಕ್ಕಳಿಗಾಗಿ ಇವತ್ತು ಚಿಕನ್ ಕೂಡ ಮಾಡಿದ್ದೀವಿ 🐶❤️ ನಮ್ಮ ಮನೆಯ ಅಡುಗೆ, ನಮ್ಮ ಮಕ್ಕಳ ಜೊತೆಗಿನ ಮುದ್ದಾದ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ತಾ ಇದ್ದೀನಿ. ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ, ಚಾನೆಲ್ ಸಬ್ಸ್ಕ್ರೈಬ್ ಮಾಡಿ ❤️🙏 Meenakshi Kannada vlog Kannada blog nugge Kai Palle ಜೋಳದ ರೊಟ್ಟಿ ಚಿಕನ್ ಸಾರು #ನುಗ್ಗೆಕಾಯಿಪಲ್ಯ #ಜೋಳದರೊಟ್ಟಿ #ಬಿಸಿಬಿಸಿರೊಟ್ಟಿ #ಕನ್ನಡಅಡುಗೆ #ಉತ್ತರಕರ್ನಾಟಕಅಡುಗೆ #ಜವಾರಿಅಡುಗೆ #ನಮ್ಮನೆಅಡುಗೆ #ಚಿಕನ್ #HomeCooking #FoodVlog #KannadaVlogger ❤️ #VillageLife