Перейти к содержимому

RSS 'ವಿಷಸರ್ಪ' ಅಂದಿದ್ದ ಬಾಯಲ್ಲೇ ಈಗ ಭಜನೆ: H D Kumaraswamy Exposed!! Priyank Kharge

eedina

0:00 / 0:00

RSS 'ವಿಷಸರ್ಪ' ಅಂದಿದ್ದ ಬಾಯಲ್ಲೇ ಈಗ ಭಜನೆ: H D Kumaraswamy Exposed!! Priyank Kharge

6 898 просмотров · 1 день назад
eedina
456 тыс. подписчиков
6 898 просмотров · 1 день назад
ಕೇಂದ್ರ ಸಚಿವ H D ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹಿಂದೆ ಪತ್ರಿಕೆಯಲ್ಲಿ ಲೇಖನ ಬರೆದು ಆರ್‌ಎಸ್‌ಎಸ್ (RSS) ಅನ್ನು "ವಿಷಸರ್ಪ" ಎಂದು ಕರೆದಿದ್ದ ಕುಮಾರಸ್ವಾಮಿ, ಇಂದು ಅದೇ ಸಂಘಟನೆ ಮತ್ತು ಬಿಜೆಪಿ ಜೊತೆ ಅಧಿಕಾರಕ್ಕಾಗಿ ಕೈಜೋಡಿಸಿದ್ದಾರೆ ಎಂದು ಖರ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. "ಅಂದು ನಾನು ಅವರ ಲೇಖನ ನೋಡಿ ಅಭಿಮಾನಿಯಾಗಿದ್ದೆ. ಆದರೆ ಕುರ್ಚಿ ಸಿಗುತ್ತದೆ ಎಂದ ತಕ್ಷಣ ಸಿದ್ಧಾಂತ, ತತ್ವಗಳನ್ನು ಗಾಳಿಗೆ ತೂರಿದ್ರಾ?" ಎಂದು ನೇರ ಪ್ರಶ್ನೆ ಹಾಕಿದ್ದಾರೆ. #PriyankKharge #HDKumaraswamy #PriyankKhargeVsHDK #KarnatakaPolitics #RSS #JDSvsCongress #CongressVsBJP #KarnatakaNes #BreakingNewsKannada #ಪ್ರಿಯಾಂಕ್‌ಖರ್ಗೆ #ಕುಮಾರಸ್ವಾಮಿ