Перейти к содержимому

ಹರಾಜು ಮುಗಿದ್ಮೆಲೆ ಕಾನೂನು ತೊಡಕುಗಳ ಕಥೆ ಏನು ? | AUCTION

Money9 Kannada

0:00 / 0:00

ಹರಾಜು ಮುಗಿದ್ಮೆಲೆ ಕಾನೂನು ತೊಡಕುಗಳ ಕಥೆ ಏನು ? | AUCTION

8 691 просмотр · 3 года назад
Money9 Kannada
23,7 тыс. подписчиков
8 691 просмотр · 3 года назад
ಹಣಕಾಸು ಲೋಕದ ಎಲ್ಲ ಸುದ್ದಿಗಳಿಗೆ https://kannada.money9.com/ ವಿಸಿಟ್ ಮಾಡಿಈಗಲೇ Money9 ಮೊಬೈಲ್ ಆಪ್ ಡೌನ್ ಲೋಡ್ ಮಾಡಿ REALTY CHECK-AUCTION | MONEY9 KANNADA ಹರಾಜಿನಲ್ಲಿ ಹಬ್ಬ ಮಾಡಿ ಆದ್ರೆ ಹುಷಾರು ! ನೀವೂ ಕೂಡಾ ಹರಾಜಿನಲ್ಲಿ ಮನೆ ಕೊಳ್ಳೋ ಬಗ್ಗೆ ಯೋಚಿಸ್ತಿದೀರಾ ? ವಾಸ್ತವದಲ್ಲಿ, ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್.ಬಿ.ಎಫ್.ಸಿ), ಅಥವಾ ಕಂಪನಿಗಳು ನೀಡಿದ ಸಾಲ ಮರುಪಾವತಿ ಆಗದಿದ್ದಾಗ, ಅವು ಸಾಲಗಾರರಿಗೆ ಸಾಕಷ್ಟು ಎಚ್ಚರಿಕೆಗಳನ್ನು ನೀಡಿದ ನಂತರ, ಒತ್ತೆ ಇಡಲಾಗಿರುವ ಸ್ವತ್ತನ್ನು ಹರಾಜು ಮಾಡಬಹುದು. ಅಂದರೆ ಮನೆ ಅಥವಾ ಆಸ್ತಗಳಂತಹ ಸ್ವತ್ತೊಂದು ಯಾವಾಗ ಹರಾಜಿಗೆ ಬರುತ್ತೆ ? ಹಾಗೂ ಅಂತಹ ಆಸ್ತಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳೋದು ಹೇಗೆ ? ಇದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ ಬನ್ನಿ Thank you for watching! Please drop a ? & ring the ? to catch every update as it happens. Money9 is India’s first multi-lingual digital platform for personal finance. Visit Money9 for all the news & information related to your wallet and market updates: https://www.money9.com/ Follow more updates on our socials: ► Twitter:   / money9live   ► Facebook:   / money9kannada   ► Instagram:   / money9live   ► LinkedIn:   / money9   #Money9 #Money9Kannada #ShareMarket #ShareMarketnewsinkannada #Karnataka #Karnatakapeople #StockMarketnewsinkannada #Sharemarketupdate #Tv9karnataka #tv9kannada #MoneyNews #APMC Money9, Money9 Kannada, Share Market, Share Market news in kannada, Karnataka, Karnataka people, Stock Market news in kannada, Share market update, Tv9 karnataka, tv9 kannada, Money News, APMC, Credit: #mallanagoudamalipatil |producer|#Bangarumanju| Editor| #Money9kannada