Перейти к содержимому

|Mangala Puradali ||Mangaladevi Devotional Song | Sharath Bilinele|Umesh marnabail|K.S Surekha|

Naadviya Music

0:00 / 0:00

|Mangala Puradali ||Mangaladevi Devotional Song | Sharath Bilinele|Umesh marnabail|K.S Surekha|

1 558 просмотров · 1 г. назад
Naadviya Music
98 подписчиков
1 558 просмотров · 1 г. назад
||ಮಂಗಳ ಪುರದಲಿ ಸಾಗರ ತೀರದಿ||MANGALA PURADALI SAGAARA TIRADI || Mangaladevi Devotional Song | ಮಂಗಳಾದೇವಿ ಭಕ್ತಿ ಗೀತೆ | Sharath Bilinele | Umesh marnabail | K.S Surekha | • ⁠Singer :- K.S Surekha • ⁠Director:- Sharath bilinele • ⁠Lyrics and Composition:- Umesh Marnabail • ⁠Music Tunes:- Sitar:- Suma Rani Tabla:- Lokesh. R Keyboard:- Sangeeth thuomas Flute:- Ganesh K.S • Koras:- Latha Umesh Poornima Sharath • Video and Poster Editing :- Lakshmeesha Rao N.B • Song Lyrics:- ಮಂಗಳ ಪುರದಲಿ ಸಾಗರ ತೀರದಿ ಪರಶುರಾಮನ ಸೃಷ್ಟಿಯ ನೆಲದಿ ನೆಲೆಸಿಹ ಮಂಗಳೇ ಮಂಗಳಾದೇವಿಯೇ ನಿತ್ಯ ಸುಮಂಗಳೇ ಶಕ್ತಿ ಸ್ವರೂಪಳೇ ನಿತ್ಯ ಸುಮಂಗಳೇ ಮಂಗಳ ದೇವಿಯೇ ಪರಿಮಳ ಕುಸುಮವ ಮುಡಿದಿಹ ದೇವಿಯೇ ಅರಿಶಿನ ಕುಂಕುಮ ಧರಿಸಿಹ ಮಾತೆಯೇ ಪೂಜಿಪೆ ನಿನ್ನ ಶುಕ್ರವಾರದಿ, ಮನದಿಷ್ಟಾರ್ಥವ ನೀಡಮ್ಮ ತಾಯೇ ನಿತ್ಯ ಸುಮಂಗಳೇ ಮಂಗಳ ದೇವಿಯೇ ಧರೆಯನ್ನು ಬೆಳಗುತಾ ನಮ್ಮನ್ನು ಪೊರೆಯುತಾ ಕರುಣದಿ ಕಾಯುವ ಕರುಣಾ ಸಾಗರಿ ಮಂಗಳದಾಯಿನಿ ದುರಿತ ನಿವಾರಿಣಿ ನಿಂತೆಯ ತಾಯೇ ಸಿರಿ ಕರುನಾಡಲಿ ನಿತ್ಯ ಸುಮಂಗಳೇ ಮಂಗಳ ದೇವಿಯೇ ವಿಜಯ ದಶಮಿಯ ವೈಭವದ ಸಿರಿಯಲಿ ನವರಾತ್ರಿಯಲಿ ನವರೂಪದ ಬೆಡಗಲಿ ಭಕ್ತರು ಎಳೆಯುವ ಭಕ್ತಿಯ ತೇರಲಿ ಬರುವೆಯ ತಾಯೇ ಸಂಭ್ರಮದಲ್ಲಿ ನಿತ್ಯ ಸುಮಂಗಳೇ ಮಂಗಳ ದೇವಿಯೇ • Note:- This is copyrighted to this Chanel. Any unauthorised reproduction or re-upload is strictly prohibited 🚫 #kannadabhaktigeete #kannada #mangaladevi #music #bhajan