Перейти к содержимому

ನೆದರ್ ಲ್ಯಾಂಡ್ಸ್ ನ ಹಳ್ಳಿ ಜೀವನದ Closer look| ಸ್ನೇಹಿತರ ಜೊತೆ Boat Ride

Latha's Life

0:00 / 0:00

ನೆದರ್ ಲ್ಯಾಂಡ್ಸ್ ನ ಹಳ್ಳಿ ಜೀವನದ Closer look| ಸ್ನೇಹಿತರ ಜೊತೆ Boat Ride

742 просмотра · 1 г. назад
Latha's Life
1,14 тыс. подписчиков
742 просмотра · 1 г. назад
ಹಲೋ ಸ್ನೇಹಿತರೇ... ತುಂಬಾ ದಿನದ ನಂತರ ಮತ್ತೆ ಬಂದಿದ್ದೇವೆ... ನಾವು ನೆದರ್‌ಲ್ಯಾಂಡ್ಸ್‌ನ ಹಳ್ಳಿಗಳ ಕಡೆ ಒಂದು ಭೇಟಿನೀಡಿದ್ದೇವೆ! ಹಸಿರುಗಾವಲು, ಕೃಷಿಭೂಮಿ, ಹಸು-ಎತ್ತುಗಳು, ಮತ್ತು ಶಾಂತ ಪರಿಸರದಲ್ಲಿ ಇಡೀ ದಿನ ಕಳೆಯುತ್ತಿದ್ದಂತೆ, ಇಲ್ಲಿನ ನಿಜವಾದ ಹಳ್ಳಿ ಜೀವನದ ಅನುಭವವನ್ನು ಪಡೆದಿದ್ದೇವೆ. ಅಲ್ಲಿನ ಸ್ಥಳೀಯರ ಜೀವನಶೈಲಿ, ನೈಸರ್ಗಿಕ ಸುಂದರ್ಯ, ಮತ್ತು ಸ್ನೇಹಿತರ ಜೊತೆ ಮಾಡಿದ ಒಂದು ಬೋಟ್ ಸವಾರಿ – ಎಲ್ಲವನ್ನೂ ಈ ವ್ಲಾಗ್‌ನಲ್ಲಿ ನಿಮ್ಮೊಡನೆ ಹಂಚಿಕೊಂಡಿದ್ದೇವೆ. ನಮ್ಮ ಈ ನೆದರ್ಲ್ಯಾಂಡ್ಸ್ ಪಯಣಕ್ಕೆ ಸಾಥ್ ನೀಡಿದ ಅರುಣ್ ಮತ್ತು ಸುಮ ದಂಪತಿಗಳಿಗೆ ತುಂಬು ಹೃದಯದ ಧನ್ಯವಾದಗಳು 😍🙏 🎥 ನಮ್ಮೊಂದಿಗೆ ಈ ಹಳ್ಳಿಯ ಶಾಂತಿಯುತ ವಾತಾವರಣವನ್ನು ಅನುಭವಿಸಿ! 💚 ದಯವಿಟ್ಟು ಲೈಕ್, ಶೇರ್ ಮತ್ತು ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿಕೊಳ್ಳಿ! #NetherlandsVillage #KannadaVlog #VillageLife #BoatRide #ಗ್ರಾಮಜೀವನ #KannadaTravelVlog Join us as we explore a peaceful village in the Netherlands! 🌿🚤 In this vlog, we take you through the heart of Dutch countryside life – lush green farms, friendly cattle, and a glimpse into the simple and serene lifestyle of the villagers. We also enjoyed a beautiful boat ride through the calm canals, surrounded by nature. Experience rural Netherlands like never before – peaceful, authentic, and truly refreshing! 📌 Don’t forget to Like, Share, and Subscribe for more travel stories! 🎥 Watch till the end for some unforgettable village scenes! #NetherlandsVillage #VillageLife #BoatRide #DutchCountryside #TravelVlog #FamilyVlog